BIG NEWS | ಮೂಗಿನ ಕೋವಿಡ್ ಲಸಿಕೆ ‘iNCOVACC’ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ( iNCOVACC) ಬಿಡುಗಡೆ ಮಾಡಿದ್ದಾರೆ.

ಇದು SARS-CoV-2 ವಿರುದ್ಧ ಸ್ವದೇಶಿಯವಾಗಿ ನಿರ್ಮಿತವಾಗಿರುವ ಮೊದಲ ಮೂಗಿನ ಲಸಿಕೆಯಾಗಿದೆ.

ಡಿಸೆಂಬರ್‌ನಲ್ಲಿ,ಭಾರತ್ ಬಯೋಟೆಕ್ ಸ್ವದೇಶಿ ಮೂಗುನಾಳದ ಲಸಿಕೆಯನ್ನು ಸರ್ಕಾರದಿಂದ ಸಂಗ್ರಹಣೆಗಾಗಿ ಪ್ರತಿ ಶಾಟ್‌ಗೆ 325 ರೂ.ಗೆ ಮತ್ತು ಖಾಸಗಿ ಲಸಿಕೆ ಕೇಂದ್ರಗಳಿಗೆ ಪ್ರತಿ ಶಾಟ್‌ಗೆ 800 ರೂ.ಗೆ ಮಾರಾಟ ಮಾಡುವುದಾಗಿ ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!