ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಬುಧಾಬಿ ದೊರೆ ಷೇಕ್ ಮಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಇಂದು ವರ್ಚ್ಯುಯಲ್ ಸಭೆ ನಡೆಸಲಿದ್ದಾರೆ.
ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಸಂಬಂಧ ಮಾತುಕತೆ ನಡೆಸಲಿದ್ದು, ಪ್ರಾದೇಶಿಕ ವಿಷಯಗಳು ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ತಿಳಿಸಿದೆ.
PM Modi and Crown Prince of Abu Dhabi Sheikh Mohamed bin Zayed al Nahyan will hold a virtual summit today. The two leaders will also discuss bilateral cooperation and exchange views on regional and international issues of mutual interest: MEA
(File photo) pic.twitter.com/TenL9d60o8
— ANI (@ANI) February 18, 2022