ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ.ಕೆ.ವೆಂಕಟಗಿರಿ ಗೌಡ ಅವರ ಜನ್ಮ ಶತಮಾನೋತ್ಸವವು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ, ಮಾಜಿ ಮುಖ್ಯ ಮಂತ್ರಿಎಸ್.ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗಿದೆ.
ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಉದ್ಘಾಟನಾ ಭಾಷಣ ಮಾಡಿದರು. ಖ್ಯಾತ ವೈದ್ಯ ಮತ್ತು ಡಾ.ಕೆ.ವೆಂಕಟಗಿರಿ ಗೌಡ ಜನ್ಮ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಡಾ.ರಾಮಲಿಂಗೇಗೌಡ ನಿಸರ್ಗ ಅವರು ಸ್ವಾಗತ ಭಾಷಣ ಮಾಡಿದರು.