ಮದ್ಯಪ್ರಿಯರಿಗೆ ಕಹಿಸುದ್ದಿ, ಹೊಸವರ್ಷಕ್ಕೆ ಎಣ್ಣೆ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ನೂತನ ವರ್ಷಾಚರಣೆ ಮಾಡಲಾಗುತ್ತದೆ. ನ್ಯೂ ಇಯರ್ ಜೋಶ್‌ನಲ್ಲಿದ್ದವರಿಗೆ ಮದ್ಯದ ಕಂಪನಿಗಳೇ ಶಾಕ್ ನೀಡಿವೆ.

ಸರ್ಕಾರದ ಖಜಾನೆಗೆ ಕಾಂಟ್ರಿಬ್ಯೂಟ್ ಮಾಡುತ್ತಿದ್ದ ಮದ್ಯಪ್ರಿಯರಿಗೆ ಇದೀಗ ರೇಟ್ ಹೈಟ್ ಬಿಸಿ ತಟ್ಟಲಿದೆ. ಹೊಸವರ್ಷದ ಆರಂಭದಲ್ಲೇ ಮದ್ಯದ ರೇಟ್ ಏರಿಕೆ ಮಾಡಲು ಕಂಪನಿಗಳು ನಿರ್ಧಾರ ಮಾಡಿವೆ.

ಜನವರಿ 1 ರಿಂದ ಈಗಾಗಲೇ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದೆ. ಬಾರ್‌ಗಳಿಗೆ ಮದ್ಯದ ಕಂಪನಿ ಏರಿಕೆ ದರದ ಪಟ್ಟಿಯನ್ನು ಕಳುಹಿಸಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚ ಹೆಚ್ಚಾಗಿರುವ ಕಾರಣ ಮದ್ಯದ ಬೆಲೆಯನ್ನೂ ಏರಿಕೆ ಮಾಡಲು ಕಂಪನಿಗಳು ನಿರ್ಧಾರ ಮಾಡಿವೆ. ಈ ದರಕ್ಕೆ ಸಹಕರಿಸುವಂತೆ ಮದ್ಯಪ್ರಿಯರಿಗೆ ಮನವಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!