ಕುಟುಂಬ ಸಮೇತ‌ರಾಗಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿಯ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ್ (ಚಂದು ಪಾಟೀಲ್) ಅವರು ನಗರದ ನೆಹರು ಗಂಜ್, ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಾರ್ಡ್ ನಂಬರ್-12ರ ಬೂತ್ ಸಂಖ್ಯೆ -158ರಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರ ತಾಯಿ ವೀರಮ್ಮಾ ಪಾಟೀಲ್, ಬಿ.ಜಿ.ಪಾಟೀಲ್, ಶ್ರೀಮತಿ ಸುರೇಖಾ ಬಿ.ಪಾಟೀಲ್, ಶ್ರೀಮತಿ ಪ್ರಿಯಾಂಕಾ ಪಾಟೀಲ್,ಕೈಲಾಸ ಪಾಟೀಲ್, ಶ್ವೇತಾ ಪಾಟೀಲ್ ಇತರರು ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!