ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ವೇಳೆ ಬಿಜೆಪಿ ಏಳನೇ ವೇತನ ಆಯೋಗ ಜಾರಿ ಮಾಡದೇ ಹೋದ್ರೆ ಬೇಸರ ಬೇಡ, ನಾವು ಅಧಿಕಾರಕ್ಕೆ ಬಂದಮೇಲೆ ಜಾರಿಗೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರಿ ನೌಕರರ ಮುಷ್ಕರದಿಂದ ಸಾಕಷ್ಟು ತೊಂದರೆಗಳಾಗಿವೆ, ಅವರ ಡಿಮ್ಯಾಂಡ್‌ಗೆ ಸ್ಪಂದಿಸಲೇಬೇಕು, ಕೂಡಲೇ ಮಧ್ಯಂತರ ಅವಧಿ ಪಡೆದು ಸರ್ಕಾರ ಬೇಡಿಕೆ ಈಡೇರಿಸಬೇಕಿತ್ತು ಎಂದಿದ್ದಾರೆ.