April 29, 2026
Wednesday, April 29, 2026
spot_img

ದೀದಿ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿ: ಈ ಬಾರಿ ಬಂಗಾಳದಲ್ಲಿ ಗೆಲುವು ಪಕ್ಕಾ ಎಂದ ಎಕ್ಸಿಟ್‌ ಪೋಲ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಹೊರಬೀಳಲು ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಬದಲಾವಣೆಯಾಗಲಿದೆ ಎಂದು ತಿಳಿಸಿದೆ.

ಈ ಬಾರಿ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರಕಾರ ಪತನಗೊಳ್ಳಲಿದ್ದು, ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಬಂಗಾಳ ವಿಧಾನಸಭೆಯ ಒಟ್ಟು 294 ಸ್ಥಾನಗಳಲ್ಲಿ ಬಹುಮತಕ್ಕೆ 147 ಸ್ಥಾನಗಳ ಮ್ಯಾಜಿಕ್ ನಂಬರ್ ಅಗತ್ಯವಿದೆ.

ಪಿ-ಮಾರ್ಕ್ ಸಮೀಕ್ಷೆ
ಬಿಜೆಪಿ: 150 – 175 ಸ್ಥಾನಗಳು
ಟಿಎಂಸಿ ಮೈತ್ರಿಕೂಟ: 118 – 138 ಸ್ಥಾನಗಳು
ಕಾಂಗ್ರೆಸ್: 0
ಎಡಪಕ್ಷಗಳು: 0

ಮ್ಯಾಟ್ರಿಜ್ ಸಮೀಕ್ಷೆ
ಬಿಜೆಪಿ: 146 – 161 ಸ್ಥಾನಗಳು
ಟಿಎಂಸಿ ಪ್ಲಸ್ : 125 – 140 ಸ್ಥಾನಗಳು
ಇತರರು 6 – 10 ಸ್ಥಾನಗಳು

ಪೀಪಲ್ಸ್ ಪಲ್ಸ್ ಸಮೀಕ್ಷೆ
ಟಿಎಂಸಿ ಪ್ಲಸ್: 177 – 189 ಸ್ಥಾನಗಳು
ಬಿಜೆಪಿ: 95 – 1೦0 ಸ್ಥಾನಗಳು
ಕಾಂಗ್ರೆಸ್: 1 – 3 ಸ್ಥಾನಗಳು
ಎಡಪಕ್ಷಗಳು: 0 – 1 ಸ್ಥಾನ

ಚಾಣಕ್ಯ ಸ್ಟ್ರಾಟಜೀಸ್‌
ಟಿಎಂಸಿ ಪ್ಲಸ್: 130 – 140 ಸ್ಥಾನಗಳು
ಬಿಜೆಪಿ: 150 – 160 ಸ್ಥಾನಗಳು
ಕಾಂಗ್ರೆಸ್ : 0
ಇತರೆ: 6-10 ಸ್ಥಾನಗಳು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !