ಜಾರ್ಖಂಡ್‌ನ ದಾಮೋದರ್ ನದಿಯಲ್ಲಿ ಮುಳುಗಿದ ದೋಣಿ: 14 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯ ದಾಮೋದರ್ ನದಿಯಲ್ಲಿ ದೋಣಿ ಮುಳುಗಿ 14 ಮಂದಿ ನಾಪತ್ತೆಯಾಗಿದ್ದಾರೆ. ಜಮ್ತಾರಾಗೆ ತೆರಳುತ್ತಿದ್ದ ದೋಣಿಯಲ್ಲಿ 18 ಮಂದಿ ಇದ್ದರು.

ರಾತ್ರಿ 7 ರ ಸುಮಾರಿಗೆ ಜಮ್ತಾರಾದ ವೀರ್‌ಬೇಡಿಯ ಸೇತುವೆ ಬಳಿ ದೋಣಿ ಮುಗುಚಿದೆ. ತಕ್ಷಣವೇ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ಧಾವಿಸಿದ್ದು, ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ಇನ್ನುಳಿದ 14  ಮಂದಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!