ಬಾವಿಯಲ್ಲಿ ಅಪರಿಚಿತ ಯುವಕ, ಯುವತಿ ಶವ ಪತ್ತೆ: ಸಾವಿನ ಹಿಂದೆ ಅನುಮಾನ!

ಹೊಸದಿಗಂತ ವರದಿ, ವಿಜಯಪುರ:

ಬಾವಿವೊಂದರಲ್ಲಿ ಅಪರಿಚಿತ ಎರಡು ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಈ ಶವಗಳು ಯುವಕ, ಯುವತಿಯರದಾಗಿದ್ದು, ಇದು ಕೊಲೆಯೋ ?, ಇಲ್ಲ ಆತ್ಮಹತ್ಯೆಯೋ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್’ಐ ಜಿ.ಎಸ್. ಉಪ್ಪಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ‌

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!