ವಿಡಿಯೊ: ಕಾಂಗ್ರೆಸ್ಸಿಗರಿಗೆ ಈದ್ಗಾ ವಿವಾದದ ಕನ್ನಡಿ ಹಿಡಿದ ಮುಖ್ಯಮಂತ್ರಿ ಬೊಮ್ಮಾಯಿ

0
658

ಹೊಸದಿಗಂತ ಡಿಜಿಟಲ್ ಡೆಸ್ಕ್

ಸಚಿವ ಈಶ್ವರಪ್ಪನವರು ತಮ್ಮ ಹೇಳಿಕೆ ಮೂಲಕ ರಾಷ್ಟ್ರಧ್ವಜ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಸದನದಲ್ಲಿ ಗದ್ದಲ-ಧರಣಿ ನಡೆಸಿದಾಗ, ಅವುಗಳ ನಡುವೆಯೇ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ- “ತಮ್ಮ ಸರ್ಕಾರವಿದ್ದಾಗ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ಬಿಡದ ಕಾಂಗ್ರೆಸ್ಸಿಗರಿಂದ ನಾವು ಹೇಳಿಸಿಕೊಳ್ಳಬೇಕೇ” ಎಂದು ವಾಗ್ಯುದ್ಧ ಮಾಡಿದರು.

 

LEAVE A REPLY

Please enter your comment!
Please enter your name here