ಸಾಮಾಗ್ರಿಗಳು
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಕರಿಬೇವಿನಸೊಪ್ಪು ಹಾಕಿ
ನಂತರ ಅದಕ್ಕೆ ಶೇಂಗಾ, ಹಿಂಗ್ ಹಾಗೂ ಬೆಳ್ಳುಳ್ಳಿ ಹಾಕಿ
ನಂತರ ಅದಕ್ಕೆ ಹಸಿಮೆಣಸಿನಕಾಯಿ ಹಾಕೋದನ್ನು ಮರೆಯಬೇಡಿ
ಇದಾದ ನಂತರ ಅಂಗಡಿಯ ಯಾವುದೇ ಪುಳಿಯೊಗರೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ
ಬಿಸಿ ಬಿಸಿ ರೈಸ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಪುಳಿಯೊಗರೆ ರೆಡಿ