ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಸಾಂಬಾರ್ಪುಡಿ
ಮ್ಯಾಗಿ ಮಸಾಲಾ
ಉಪ್ಪು
ಮ್ಯಾಕ್ರೋನಿ
ಎಣ್ಣೆ
ಸಾಮಾಗ್ರಿಗಳು
ಮೊದಲು ನೀರಿಗೆ ಮ್ಯಾಕ್ರೊನಿ ಹಾಕಿ ಬೇಯಿಸಿ
ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಟೊಮ್ಯಾಟೊ ಹಾಕಿ, ಖಾರದಪುಡಿ, ಮ್ಯಾಗಿ ಮಸಾಲಾ ಹಾಕಿ
ನಂತರ ಬೆಂದ ಪಾಸ್ತಾ ಹಾಕಿದರೆ ಸ್ನಾಕ್ಸ್ ರೆಡಿ