ಫೆಬ್ರವರಿಯಲ್ಲಿ ಹುಟ್ಟಿದವರು ಫನ್ ಲವಿಂಗ್ ಅಂತೆ, ಇವರ ಗುಣಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಿರಿ..

ಫೆಬ್ರವರಿಯಲ್ಲಿ ಹುಟ್ಟಿದವರು ಬಹಳ ಫನ್ ಲವಿಂಗ್ ಆಗಿರುತ್ತಾರಂತೆ, ಹಾಗೇ ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ಒಂದೊಂದು ವಿಶೇಷ ಗುಣ ಇದ್ದದ್ದೇ, ನಿಮ್ಮ ಪ್ರೀತಿ ಪಾತ್ರರು ಫೆಬ್‌ನಲ್ಲಿ ಹುಟ್ಟಿದ್ರೆ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು..

  • ಫೆಬ್‌ನಲ್ಲಿ ಹುಟ್ಟಿದವರ ಗುಣ ಲಕ್ಷಣ ಹೀಗಿದೆ..
  • ಸಿಕ್ಕಾಪಟ್ಟೆ ಫ್ರಾಂಕ್ ಹಾಗೂ ಇದ್ದಿದ್ದನ್ನು ಇದ್ದ ಹಾಗೆಯೇ ಹೇಳುವ ಗುಣ ಇವರದ್ದು.
  • ಎಲ್ಲರಿಗೂ ಅಯ್ಯೋ ಪಾಪ ಎನ್ನುವ ಹಾಗೂ ಕಷ್ಟಕ್ಕೆ ಸ್ಪಂದಿಸುವ ಗುಣದವರು.
  • ಸ್ವಲ್ಪ ಯೂನಿಕ್ ಹಾಗೂ ಕ್ರಿಯೇಟಿವ್ ಆಲೋಚನೆಗಳನ್ನು ಇವರು ಹೊಂದಿರುತ್ತಾರೆ.
  • ಕಲೆ, ಸೃಜನಶೀಲ ವ್ಯಕ್ತಿತ್ವ ಇವರದ್ದು.
  • ಸ್ವಲ್ಪ ರೆಬೆಲ್ ಕ್ಯಾರೆಕ್ಟರ್ ಇವರದ್ದು, ಅನ್ಯಾಯ ಆದರೆ ಸುಮ್ಮನಿರೋ ಗುಣ ಇಲ್ಲವೇ ಇಲ್ಲ.
  • ಇವರಿಗೆ ಸಿಕ್ಕಾಪಟ್ಟೆ ಸ್ಟ್ರಾಂಗ್ ವಿಲ್ ಇದೆ, ಮಾನಸಿಕವಾಗಿ ಕುಗ್ಗೋದಿಲ್ಲ.
  • ತುಂಬಾ ಸೀಕ್ರೆಟ್ ಮನುಷ್ಯರು ಇವರು. ಇವರನ್ನು ಅರ್ಥಮಾಡಿಕೊಳ್ಳೋಕೆ ಆಗೋದೆ ಇಲ್ಲ.
  • ಸಿಟ್ಟು ಹೆಚ್ಚು, ಮುಂಗೋಪ ಜಾಸ್ತಿ, ಆದರೆ ಇವರೇ ಮತ್ತೆ ಕ್ಷಮೆ ಕೇಳುತ್ತಾರೆ.
  • ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳೋಕೆ ಇಷ್ಟಪಡೋದಿಲ್ಲ. ಇಬ್ಬರು ಮೂರು ಮಂದಿ ಮಾತ್ರ ಇದ್ದರೆ ಸಾಕು ಅನ್ನೋ ಜಾಯಮಾನ ಇವರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!