ಕೂಲ್ ಕ್ಯಾಪ್ಟನ್ ಹೊಸ ಅವತಾರ, ‘ಅಥರ್ವ’ನಾಗಿ ಬದಲಾದ ಧೋನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇನ್ನೇನು ಸದ್ಯದಲ್ಲೇ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ.

ಸೂಪರ್ ಹೀರೋ ಆಗಿ ಕಾಣಿಸಿಕೊಂಡ ಧೋನಿ: 'ಅಥರ್ವ' ಮೋಷನ್ ಪೋಸ್ಟರ್ ರಿಲೀಸ್ | MS Dhoni in  graphic novel Atharva: The Origin First Look Poster released - Kannada  MyKhelಹೌದು, ಗ್ರಾಫಿಕ್ ಕಾದಂಬರಿ ‘ಅಥರ್ವ.. ದಿ ಒರಿಜಿನ್‌’ನಲ್ಲಿ ಧೋನಿ ಅನಿಮೇಟೆಡ್ ಅವತಾರದಲ್ಲಿ ಕಾಣಲಿದ್ದಾರೆ.
ಪೌರಾಣಿಕ ಸೈನ್ಸ್ ಫಿಕ್ಷನ್‌ನಲ್ಲಿ ಧೋನಿ ಅಥರ್ವನಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ನನ್ನ ಹೊಸ ಅವತಾರ ಘೋಷಿಸಲು ಖುಷಿಯಾಗುತ್ತಿದೆ ಎಂದು ಧೋನಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!