Monday, October 2, 2023

Latest Posts

ASIA CUP | ಭಾರತದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್, ಬಾಂಗ್ಲಾದೇಶ ವಿನ್ನರ‍್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದೆ, ಏಷ್ಯಾಕಪ್ ಸೂಪರ್ 4 ಹಂತದ ಕಡೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಸೋಲೊಪ್ಪಿಕೊಂಡಿದೆ.

ಔಪಚಾರಿಕ ಪಂದ್ಯ ಇದಾಗಿದ್ದು, ಬಾಂಗ್ಲಾದೇಶ ಟೀಂ ಇಂಡಿಯಾಗೆ 266 ರಬ್‌ಗಳ ಟಾರ್ಗೆಟ್ ನೀಡಿದ್ದು, ಆದರೆ ಟೀಂ ಇಂಡಿಯಾ ಇದನ್ನು ಬೆನ್ನುಹತ್ತುವ ವೇಳೆ ಮುಗ್ಗರಿಸಿತು. ಶುಭ್‌ಮನ್‌ಗಿಲ್ ಒಂಟಿ ಹೋರಾಟ ನಡೆಸಿದ್ದು, ಶತಕ ಬಾರಿಸಿದರು. ಇನ್ನು ಅಕ್ಷರ್ ಪಟೇಲ್ 42ರನ್ ಬಾರಿಸಿದರು. ಟೀಂ ಇಂಡಿಯಾ ಕೊನೆಯ ಓವರ್‌ನಲ್ಲಿ 259 ರನ್‌ಗಳನ್ನು ಹೊಂದಿಸಲು ಅಷ್ಟೇ ಸಾಧ್ಯವಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!