ಸಾಮಾಗ್ರಿಗಳು
ಪುಳಿಯೊಗರೆ ಪುಡಿ
ಹಸಿಮೆಣಸು
ಈರುಳ್ಳಿ
ಕಾಯಿತುರಿ
ಬೆಲ್ಲ
ಹುಣಸೆಹುಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಶೇಂಗಾ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಬೆಲ್ಲ ಹಾಗೂ ಹುಣಸೆಹುಳಿ ಹಾಕಿ ಬಾಡಿಸಿ
ನಂತರ ಪುಳಿಯೊಗರೆ ಪುಡಿ ಹಾಕಿ ಆಫ್ ಮಾಡಿ ಅನ್ನ ಬೆರೆಸಿ ತಿನ್ನಿ