BREAKING NEWS | ಹಿಮಾಚಲ ಪ್ರದೇಶದಲ್ಲಿ ಭೂಕಂಪನ: 4.1 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹಿಮಾಚಲ ಪ್ರದೇಶದ ಮಂಡಿ ಸುತ್ತ ಮುತ್ತ ಪ್ರದೇಶದಲ್ಲಿ ಬುಧವಾರ ರಾತ್ರಿ ಪ್ರಬಲ ಭೂಕಂಪನದ ಅನುಭವವಾಗಿದ್ದು, 4.1 ತೀವ್ರತೆಯ ದಾಖಲಾಗಿದೆ .
ಬುಧವಾರ ರಾತ್ರಿ 9.32ರ ಸುಮಾರಿಗೆ ಭೂ ಕಂಪನವಾಗಿದ್ದು, ಜನ ಭಯ ಭೀತಿಗೊಂಡು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ.ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪದ ನಂತರ ಯಾವುದೇ ಸಾವುನೋವು ಅಥವಾ ಹಾನಿಯ ವರದಿಗಳು ಇನ್ನೂ ಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!