ಬ್ರೆಸ್ಟ್ ಕ್ಯಾನ್ಸರ್! ಭಯ ಬೇಡ, ಈ ಆರೋಗ್ಯಕರ ಅಭ್ಯಾಸ ರೂಢಿಸಿ ಸಾಕು..

ಬ್ರೆಸ್ಟ್ ಕ್ಯಾನ್ಸರ್, ಹೆಸರು ಕೇಳಿದಂತೆಯೇ ಒಂದು ಕ್ಷಣ ಭಯವಾಗುತ್ತದೆ. ನಮಗೆ ಗೊತ್ತಿರುವ ಒಬ್ಬರಿಗಾದರೂ ಈ ಸಮಸ್ಯೆ ಕಾಡಿಯೇ ಇರುತ್ತದೆ. ಇಷ್ಟೆಲ್ಲಾ ಗಾಬರಿ ಆಗೋದು ಬೇಡ, ಈಗಾಗಲೇ ಕ್ಯಾನ್ಸರ್ ಹೋಗಲಾಡಿಸೋಕೆ ನೂತನ ಟೆಕ್ನಾಲಜಿಗಳು ಇವೆ. ಆದರೆ ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಗಟ್ಟೋದು ಒಳ್ಳೆಯದೇ ಅಲ್ವಾ?

ಸ್ತನ ಕ್ಯಾನ್ಸರ್‌ನಿಂದ ಹೀಗೆ ದೂರ ಇರಿ..

ಆರೋಗ್ಯಕರ ತೂಕ ನಿಮ್ಮದಾಗಿರಲಿ. ಅತಿಯಾದ ತೂಕದಿಂದ ಒಂದು ಲಾಭವೂ ಇಲ್ಲ.

Best Time to Weigh Yourself: Tips for Accurate Weight Trackingದೈಹಿಕವಾಗಿ ಸಕ್ರಿಯರಾಗಿರಿ. ಕೂತಲ್ಲೇ ಕೂರುವುದು, ನಿಂತಲ್ಲೇ ನಿಲ್ಲುವುದು, ಸೋಂಬೇರಿತನ ಬೇಡ.

2,235,014 Active Lifestyle Stock Photos, Pictures & Royalty-Free Images -  iStockಸೊಪ್ಪು, ಮೊಳಕೆ ಕಾಳು. ತರಕಾರಿ, ಹಣ್ಣುಗಳು ಎಲ್ಲವನ್ನೂ ತಿನ್ನಿ. ಜಂಕ್‌ಫುಡ್, ಮದ್ಯಪಾನ ಬೇಡ.

50 Foods That Are Super Healthyಧೂಮಪಾನ ನಿಜ್ವಾಗಿಯೂ ಆರೋಗ್ಯಕ್ಕೆ ಹಾನಿಕರ. ಅದರಿಂದ ಒಂದಲ್ಲಾ ಒಂದು ಸಮಸ್ಯೆ ಗ್ಯಾರೆಂಟಿ.

Women & Smoking Health Risksಬಾಣಂತಿಯರು ಸೌಂದರ್ಯದ ಬಗ್ಗೆ ಗಮನ ಹರಿಸದೆ ಎದೆಹಾಲು ಉಣಿಸಿ. ಇದರಿಂದ ಸ್ತನ ಕ್ಯಾನ್ಸರ್ ಚಾನ್ಸ್ ಕಡಿಮೆ.

Breast-Feeding When You Have COVID-19: Is It Safe? | University Hospitalsಬರ್ಥ್ ಕಂಟ್ರೋಲ್ ಮಾತ್ರೆಗಳ ಸೇವನೆ ಬೇಡ, ಅದರಲ್ಲೂ ನಿಮ್ಮ ವಯಸ್ಸು 35 ದಾಟಿದ್ದರೆ ಇದು ಹಾನಿಕಾರಕ.

Covid: Pfizer says antiviral pill 89% effective in high-risk cases - BBC  Newsಹಾರ್ಮೋನ್‌ಗಳ ಏರಿಳಿತ ಹೆಚ್ಚು ಕಡಿಮೆ ಆಗದಂತೆ ಗಮನ ವಹಿಸಿ. ಇದರಿಂದಲೂ ಸಮಸ್ಯೆ ತಪ್ಪಿದ್ದಲ್ಲ.

Explainer: What is a hormone? | Science News for Studentsರೇಡಿಯೇಷನ್‌ಗಳಿಗೆ ಪದೇ ಪದೆ ಎಕ್ಸ್‌ಪೋಸ್ ಆಗಬೇಡಿ, ವಾತಾವರಣದ ಮಾಲಿನ್ಯದಿಂದಲೂ ದೂರ ಇರಿ.

Air pollution may affect the lethality of COVID-19ಸರಿಯಾದ ವ್ಯಾಯಾಮ, ನಿದ್ದೆ ಕಡ್ಡಾಯ

Five Tips for Women Who Have Trouble Sleeping

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!