ಇದೆಂಥಾ ಹುಚ್ಚು ಮಾರಾಯ್ರೇ: ಧೂಮಪಾನ ಮಾಡಿ ವರನಿಗೆ ಮುತ್ತು ಕೊಟ್ಟ ವಧು! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾತ್ರೋರಾತ್ರಿ ಜನಪ್ರಿಯತೆ ಗಳಿಸಲು ಈಗಿನ ಯುವಕರು ಏನು ಬೇಕಾದ್ರೂ ಮಾಡೋಕೆ ತಯಾರಿರ್ತಾರೆ. ಜನಪ್ರಿಯತೆಯ ವ್ಯಾಮೋಹದಲ್ಲಿ ಸಿಲುಕಿ ಕೆಲ ಯುವಕರು ಹುಚ್ಚಾಟವಾಡುತ್ತಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅದರಲ್ಲಿ ಈ ನವದಂಪತಿ ಮಾಡಿರುವ ಕೆಲಸ ಈಗ ವೈರಲ್‌ ಆಗುತ್ತಿದೆ.

ಮದುವೆ ಮಂಟಪದ ವೇದಿಕೆಯಲ್ಲಿ ಹುಕ್ಕಾ ಸೇದುತ್ತಾ ನವ ದಂಪತಿಗಳು ಚುಂಬಿಸಿರುವ ವಿಡಿಯೋ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ದಂಪತಿ ಮೇಲೆ ತೀವ್ರ ಟೀಕೆಯ ಸುರಿಮಳೆ ಹರಿಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!