ಮಧುಮೇಹಿಗಳು ಹೆಚ್ಚು ತಿನ್ನಿ ಬದನೆಕಾಯಿ, ಹಸಿ ಗೊಜ್ಜು ಮಾಡುವ ವಿಧಾನ ಇಲ್ಲಿದೆ..

ರೆಸಿಪಿ: ಬದನೆಕಾಯಿ ಹಸಿ ಗೊಜ್ಜು
ಸಮಯ: 20 ನಿಮಿಷ

ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಹಸಿಮೆಣಸು
ಬದನೆಕಾಯಿ
ಟೊಮ್ಯಾಟೊ
ಕೊತ್ತಂಬರಿ
ಹುಣಸೆ ಹುಳಿ

ಮಾಡುವ ವಿಧಾನ
ಬದನೆಕಾಯಿ, ಟೊಮ್ಯಟೊ ಚೆನ್ನಾಗಿ ಸುಟ್ಟುಕೊಳ್ಳಿ
ನಂತರ ಹುಣಸೆ ನೀರಿಗೆ ಹಸಿಮೆಣಸು‌ ಹಾಕಿ ಕೈಯಲ್ಲೇ ಕಲಸಿ
ನಂತರ ಇದಕ್ಕೆ ಬೆಳ್ಳುಳ್ಳಿ,ಉಪ್ಪು ಹಾಕಿ.
ನಂತರ ಟೊಮ್ಯಾಟೊ, ಬದನೆಕಾಯಿ ಕಿವುಚಿ ಹಾಕಿ.
ಈಗ ಹಸಿ ಈರುಳ್ಳಿ, ಕೊತ್ತಂಬರಿ ಹಾಕಿದರೆ ಗೊಜ್ಜು‌ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!