ಖ್ಯಾತ ಹಾಲಿವುಡ್‌ ನಟ ಜೂಲಿಯನ್‌ ಸ್ಯಾಂಡ್‌ ಮಿಸ್ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಾಲಿವುಡ್‌ ಖ್ಯಾತ ನಟ ಜ್ಯೂಲಿಯನ್‌ ಸ್ಯಾಂಡ್ಸ್‌ ದಕ್ಷಿಣ ಕ್ಯಾಲಿಪೋರ್ನಿಯಾದ ಸ್ಯಾನ್‌ ಗೆಬ್ರಿಯಲ್‌ ಪರ್ವತ ಪ್ರದೇಶಗಳಲ್ಲಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಟ ಜ್ಯೂಲಿಯನ್‌ ಕಳೆದ ವಾರ ಪರ್ವತ ಪ್ರದೇಶಕ್ಕೆ ತೆರಳಿದ್ದರು. ಆದರೆ ಅವರು ಮನೆಗೆ ಹಿಂದಿರುಗದ ಕಾರಣ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜ್ಯೂಲಿಯನ್‌ ಪತ್ತೆಗಾಗಿ ಪೊಲೀಸರು ಕಳೆದ 24 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಹವಾಮಾನ ಪರಿಸ್ಥಿತಿಯಿಂದಾಗಿ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!