ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ 11ನೇ ದಿನದಂದು ಭಾರತ ಪದಕಗಳನ್ನು ಬಾಚಿಕೊಳ್ಳುತ್ತಿದೆ.
ಬಾಕ್ಸಿಂಗ್‌ನಲ್ಲಿ ಪ್ರವೀಣ್ ಹುಡ್ಡಾ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಸ್ಕ್ವಾಷ್ ಡಬಲ್ಸ್‌ನಲ್ಲಿ ಅಭಯ್ ಹಾಗೂ ಅನಹತ್ ಸಿಂಗ್ ಜೋಡಿ ಕಂಚಿನ ಪದಕ ಗಳಿಸಿದೆ.
ಒಟ್ಟಾರೆ ಭಾರತ ಈವರೆಗೂ 73 ಪದಕಗಳನ್ನು ಗೆದ್ದುಕೊಂಡಿದೆ. 16 ಚಿನ್ನ, 26 ಬೆಳ್ಳಿ ಹಾಗೂ 31 ಕಂಚು ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ.