ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವಿಕೆಯ ಕುರಿತು ಸ್ಫೋಟಕ ಮಾಹಿತಿ ನೀಡಿದ ಸಹೋದರ ಕಸ್ಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ದಾವೂದ್ ಇಬ್ರಾಹಿಂ ಹೋದರ ಕಸ್ಕರ್ ಹೇಳಿದ್ದಾನೆ.

ದಾವೂದ್ ತಲೆಮರೆಸಿಕೊಂಡಿದ್ದಾನೆ. ಇಂಟರ್ ಪೋಲ್ ದಾವೂದ್ ಗೆ ಭಾರತ ಸರ್ಕಾರದಿಂದ ಬಹುಮಾನವನ್ನು ಘೋಷಿಸಿದೆ. ಆದಾಗ್ಯೂ, ಅವರು ಇನ್ನೂ ಪೊಲೀಸರಲ್ಲಿ ಪತ್ತೆಯಾಗಿಲ್ಲ.

ಇದರ ನಡುವೆ ಅನೇಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ ದಾವೂದ್ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಮಾಹಿತಿ ನೀಡಿದ್ದಾನೆ.

2021 ರಲ್ಲಿ ಎನ್ಸಿಬಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಅವರನ್ನು ಬಂಧಿಸಿತ್ತು. ಛೋಟಾ ಶಕೀಲ್, ಅನೀಸ್ ಇಬ್ರಾಹಿಂ ಮತ್ತು ದಾವೂದ್ ಪ್ರಸ್ತುತ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಇಕ್ಬಾಲ್ ಎನ್ಸಿಬಿ ತನಿಖೆಯ ಸಮಯದಲ್ಲಿ ಹೇಳಿದ್ದಾನೆ.
1993ರ ಬಾಂಬ್ ಸ್ಫೋಟದ ಆರೋಪಿ ಜಾವೇದ್ ಚಿಕ್ನಾ ಕೂಡ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಅಂತ ಮಾಹಿತಿ ನೀಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!