Saturday, April 1, 2023

Latest Posts

Budget 2023 | ಈ ಬಾರಿ ಯಾವುದು ದುಬಾರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿ ಯಾವೆಲ್ಲಾ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ..

  • ಆಮದು ಮಾಡಿರುವ ರಬ್ಬರ್
  • ಚಿನ್ನ
  • ಬೆಳ್ಳಿ
  • ವಜ್ರ
  • ಸಿಗರೇಟ್
  • ಬ್ರ್ಯಾಂಡೆಡ್ ಬಟ್ಟೆಗಳು
  • ಪ್ಲಾಟಿನಮ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!