ರೆಸಿಪಿ: ಕೋಸು ಪಲ್ಯ
ಸಮಯ: 15 ನಿಮಿಷ
ಸಾಮಾಗ್ರಿಗಳು
ಕೋಸು
ಹಸಿಮೆಣಸು
ಬೆಳ್ಳುಳ್ಳಿ
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ,ಕಡ್ಲೆಬೇಳೆ, ಹಾಕಿ
ನಂತರ ಹಸಿಮೆಣಸು, ಬೆಳ್ಳುಳ್ಳಿ ಹಾಕಿ.
ನಂತರ ಕೋಸು ಹಾಕಿ ಬಾಡಿಸಿ.
ನಂತರ ಸಣ್ಣ ಉರಿ ಮಾಡಿ ಮುಚ್ಚಿಡಿ.
ಈಗ ಅದಕ್ಕೆ ಉಪ್ಪು, ಅರಿಶಿಣ ಹಾಕಿ ಬಾಡಿಸಿ.
ಸಣ್ಣ ಉರಿಯಲ್ಲೇ ಹತ್ತು ನಿಮಿಷ ಬೇಯಿಸಿದರೆ ಕೋಸು ಪಲ್ಯ ರೆಡಿ.