ಮೂವತ್ತು ದಾಟಿದ ನಂತರ ಮಹಿಳೆಯರಲ್ಲಿ ಸಾಮಾನ್ಯವಾಗಿ ಮೂಳೆಗಳ ನೋವು ಕಾಣಿಸುತ್ತದೆ. ಅದರಲ್ಲಿಯೂ ತಾಯಂದಿರಲ್ಲಿ ಕ್ಯಾಲ್ಶಿಯಂ ಕೊರತೆ ಎದ್ದು ಕಾಣುತ್ತದೆ. ಮೂಳೆಗಳ ನೋವು, ಜಾಯಿಂಟ್ಸ್ ಪೇನ್ ಹೀಗೆ ಸಾಕಷ್ಟು ಸಮಸ್ಯೆಗಳಿವೆ, ವಯಸ್ಸಾಗುತ್ತಾ ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಕ್ಯಾಲ್ಶಿಯಂ ಕೊರತೆ ಬಾರದೇ ಇರಲು ಈ ಆಹಾರ ಪದಾರ್ಥಗಳನ್ನು ಸೇವಿಸಿ..
- ಬ್ರೊಕೊಲಿ
- ಪಾಲಕ್
- ಹಾಲು
- ಬೆಂಡೆಕಾಯಿ
- ಬಟಾಣಿ
- ಕಿತ್ತಳೆ
- ತೋಫು
- ಹಾಲು, ಹಾಲಿನ ಎಲ್ಲ ಉತ್ಪನ್ನಗಳು
- ಅಂಜೂರ
- ಚೀಸ್
- ಬಾದಾಮಿ
- ಮೊಟ್ಟೆ
- ಮೀನು
- ಮೊಳಕೆ ಕಾಳುಗಳು
- ಸೋಯಾ
- ಮೆಂತೆ
- ವಾಲ್‌ನಟ್
- ಸೊಪ್ಪು
- ಕಿವಿ ಹಣ್ಣು
- ಫ್ಲೆಕ್ಸ್ ಸೀಡ್ಸ್ ( ಅಗಸೆ ಬೀಜ)