ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 2 ಬಂದರೆ ಸಾಕು ಪ್ರಪಂಚದಾದ್ಯಂತ ಜನ, ‘ಬಾಪು’ ಎಂದು ಪ್ರೀತಿಯಿಂದ ಕರೆಯಲ್ಪಡುವ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಆಚರಿಸುತ್ತಾರೆ. ಅವರ ಸಿದ್ಧಾಂತಗಳು ಮತ್ತು ‘ಸ್ವರಾಜ್ಯ’ ಮತ್ತು ‘ಅಹಿಂಸೆ’ ಮೇಲಿನ ಅಚಲವಾದ ನಂಬಿಕೆಯು ಅವರನ್ನು ವಿಶ್ವದಾದ್ಯಂತ ಪ್ರಶಂಸಿಸಿದ್ದು ಮಾತ್ರವಲ್ಲದೆ, ಅವರ ಅಮೂಲ್ಯವಾದ ಜೀವನ ಚರಿತ್ರೆಯನ್ನು ಮೆಲುಕು ಹಾಕುತ್ತೇವೆ.
ಈ ಸಂದರ್ಭವನ್ನು ಗುರುತಿಸಲು, ಅವರ ಮೌಲ್ಯಗಳು ಮತ್ತು ಜೀವನವನ್ನು ಆಧರಿಸಿದ ಅತ್ಯಂತ ಸ್ಪೂರ್ತಿದಾಯಕ ಮತ್ತು ಸ್ಮರಣೀಯ ಚಲನಚಿತ್ರಗಳನ್ನು ಕೂಡ ಇವೆ. ಅವುಗಳೆಂದರೆ..