SAVE TIME| ಬೆಳಗ್ಗೆ ಟೈಮೇ ಸಿಗ್ತಿಲ್ಲ ಅಂತೀರಾ? ಟೈಮ್ ಬೇಕು ಅಂದ್ರೆ ಹೀಗೆ ಪ್ಲಾನ್ ಮಾಡಿ..

ವಾಕಿಂಗ್ ಹೋದ್ರಾ? ಒಳ್ಳೆ ತಿಂಡಿನಾದ್ರೂ ತಿಂದ್ರಾ? ಫೋನ್ ಮಾಡಿದ್ದೆ ನೀವ್ ಎತ್ಲೇ ಇಲ್ಲ? ಕಣ್ ಕೆಳಗೆ ಯಾಕೆ ಗುಂಡಿ ಬಿದ್ದಿದೆ?… ಎಲ್ಲಕ್ಕೂ ಒಂದೇ ಉತ್ತರ ಟೈಮೇ ಸಿಗ್ತಿಲ್ಲ!
ಹೌದು, ಬೆಳಗ್ಗೆ ಎದ್ದು ಆಫೀಸ್‌ಗೆ ಹೊರಡೋಕೆ ಇರೋ ಚೂರು ಪಾರು ಸಮಯದಲ್ಲಿ ಏನೆಲ್ಲಾ ಮಾಡೋಕೆ ಸಾಧ್ಯ? ಟೈಮೇ ಸಿಗ್ತಾ ಇಲ್ಲ ಅಂತೀರಾ? ಹಾಗಿದ್ರೆ ಟೈಮ್ ಉಳಿಸೋಕೆ ಈ ರೀತಿ ದಿನವನ್ನು ಪ್ಲಾನ್ ಮಾಡಿ..

ನಾಳೆ ಏನೆಲ್ಲಾ ಕೆಲಸ ಆಗಬೇಕು? ಅದಕ್ಕೇನೇನು ಬೇಕು? ತಯಾರಿ ಮಾಡಿಕೊಳ್ಳಿ, ಲಿಸ್ಟ್ ಮಾಡಿ.

How To Write A To Do List That You'll Actually Stick Toಬೆಳಗ್ಗೆ ಎದ್ದು ಬ್ಯಾಗ್‌ನಲ್ಲಿ ಇರೋ ವಸ್ತುಗಳನ್ನು ಹುಡುಕಾಡಬೇಡಿ, ರಾತ್ರಿಯೇ ಬ್ಯಾಗ್ ಪ್ಯಾಕ್ ಮಾಡಿ ಇಟ್ಟುಬಿಡಿ.

11 Essentials For A Working Woman's Bagನಾಳೆ ಏನು ತಿಂಡಿ? ಏನು ಊಟ? ಪಲ್ಯ ಮಾಡೋದಾದ್ರೆ ತರಕಾರಿ ಹೆಚ್ಚಿ ಫ್ರಿಡ್ಜ್‌ನಲ್ಲಿ ಇಡಬಹುದು ಅಲ್ವಾ?
ಹೊರಗೆ ತಿನ್ನೋಕೆ ಹಣ ಯಾಕೆ ವೇಸ್ಟ್ ಮಾಡೋದು?

A heavy breakfast may be a mistake, says an Ayurveda expert | HealthShotsನಾಳೆ ವಾತಾವರಣ ಹೇಗಿದೆ? ಸ್ವಲ್ಪ ಬೇಗ ಹೊರಡಬೇಕಾ? ಟ್ರಾಫಿಕ್ ಹೆಚ್ಚಿದ್ಯಾ? ಇವುಗಳ ಕಡೆ ಇರಲಿ ಗಮನ.

5-Hour Traffic Jam in this Indian City Leads to Loss of Rs 225 Croreಬಟ್ಟೆ ಡಿಸೈಡ್ ಮಾಡೋದು ಹಲವರಿಗೆ ಕಷ್ಟದ ಕೆಲಸ. ಹಾಗಂದ್ರೆ ಹಿಂದಿನ ದಿನವೇ ಬಟ್ಟೆ ಎತ್ತಿಟ್ಟು ಮಲಗಿ, ಬೆಳಗ್ಗೆ ಕಬೋರ್ಡ್ ತೆಗೆಯಲೇಬೇಡಿ. ನಮ್ಮನ್ನು ನಂಬಿ, ಇದರಷ್ಟು ಸಮಯ ಎಲ್ಲಿಯೂ ಸಿಗೋದಿಲ್ಲ.
204,514 Choosing Clothes Stock Photos, Pictures & Royalty-Free Images -  iStockಪ್ರತಿ ದಿನ ರಾತ್ರಿ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಇರಲಿ. ಪದೇ ಪದೆ ಬದಲಾಯಿಸಬೇಡಿ.

Can These 10 Natural Insomnia Aids Really Help You Sleep? | Everyday Healthಅಲಾರಾಂ ಇಟ್ಟ ಸಮಯಕ್ಕೇ ಆಫ್ ಮಾಡಿ, ಮತ್ತೆ ಹತ್ತು ನಿಮಿಷ ನಿದ್ದೆ ಮಾಡಬೇಡಿ.

Health Tips | 10 Habits for Better Sleep | Choose PTಸಣ್ಣ ಪುಟ್ಟ ವ್ಯಾಯಾಮ, ಗ್ರೀನ್ ಟೀಗೆ ಸಮಯ ಬೇಕೇಬೇಕು.

Assisted Stretching May Be the Secret to Alleviating Chronic Aches and  Pains | Martha Stewartನೀರು ಕುಡಿದು, ಬ್ರೇಕ್‌ಫಾಸ್ಟ್‌ಗೆ ರೆಡಿ ಮಾಡಿಟ್ಟು ಸ್ನಾನ ಮುಗಿಸಿ.

Here's Why Cooking Meals At Home Helps You Lose Weight (Plus,  Metabolism-Friendly Takeout Options) | Preventionನಂತರ ಮ್ಯೂಸಿಕ್ ಹಾಕಿಕೊಂಡು ಹಾಯಾಗಿ ತಿಂಡಿ ಮಾಡಿ, ನಂತರ ರೆಡಿಯಾಗೋಕೆ ಆರಂಭಿಸಿ.

Does Eating Slowly Help You Lose Weight?ಈ ರೀತಿ ಟ್ರೈ ಮಾಡಿದ್ರೆ ಪ್ರಾಯಶಃ ನಿಮಗೂ ಸಮಯ ಉಳಿಯಬಹುದು, ಲೇಟಾಯ್ತು ಎಂದು ಒತ್ತಡದಲ್ಲಿ ಆಫೀಸ್‌ಗೆ ಹೋಗೋದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ. ಅಲ್ವಾ?

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!