ಸಾಮಾಗ್ರಿಗಳು
ಪಿಝಾ ಬೇಸ್/ ಚಪಾತಿ
ಪಿಝಾ ಸಾಸ್
ಕ್ಯಾಪ್ಸಿಕಮ್
ಈರುಳ್ಳಿ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಚೀಸ್
ಮಾಡುವ ವಿಧಾನ
ಮೊದಲು ಪ್ಯಾನ್ ಮೇಲೆ ಪಿಝಾ ಸಾಸ್ ಹಾಕಿ
ನಂತರ ಕ್ಯಾಪ್ಸಿಕಮ್ ಹಾಕಿ
ನಂತರ ಈರುಳ್ಳಿ, ಚೀಸ್, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಮತ್ತಷ್ಟು ಚೀಸ್ ಹಾಕಿ ಬೇಯಿಸಿದ್ರೆ ಪಿಝಾ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ