Saturday, December 9, 2023

Latest Posts

FOOD| ಕ್ಯಾಪ್ಸಿಕಂ, ಆಲೂ ರೈಸ್ ಬಾತ್, ಲಂಚ್ ಬಾಕ್ಸ್ ರೆಸಿಪಿ ಇಲ್ಲಿದೆ..

  • ಮೊದಲು ಕುಕ್ಕರ್‌ಗೆ ಎಣ್ಣೆ,ತುಪ್ಪ, ಚಕ್ಕೆ, ಲವಂಗ, ಪಲಾವ್ ಎಲೆ ಹಾಕಿ
  • ನಂತರ ಈರುಳ್ಳಿ ಹಾಕಿ, ಬಾಡಿದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
  • ನಂತರ ಟೊಮ್ಯಾಟೊ, ಕ್ಯಾಪ್ಸಿಕಂ ಹಾಗೂ ಆಲೂ ಹಾಕಿ
  • ನಂತರ ಖಾರದಪುಡಿ, ಅರಿಶಿಣ ಹಾಗೂ ಉಪ್ಪು ಹಾಕಿ
  • ನಂತರ ಬಿರಿಯಾನಿ ಮಸಾಲಾ ಹಾಗೂ ಶೇಂಗಾ ಹಾಕಿ
  • ನಂತರ ಅಕ್ಕಿ ಹಾಕಿ
  • ನಂತರ ಡಬಲ್ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ರೈಸ್ ಬಾತ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!