Wednesday, September 28, 2022

Latest Posts

ಭಾರತ ಎ ತಂಡಕ್ಕೆ ನಾಯಕ ಪ್ರಿಯಾಂಕ್ ಆಸರೆ: ಅರ್ಧ ಶತಕ ಪೂರ್ಣ

ಹೊಸದಿಗಂತ ವರದಿ ಹುಬ್ಬಳ್ಳಿ:
ಮೈದಾನದಲ್ಲಿ ವಿಕೆಟ್ ಬಿಳುತ್ತಿದ್ದರೂ, ನಾಯಕ ಪ್ರಿಯಾಂಕ್ ಪಾಂಚಾಲ ಅವರು ಉತ್ತಮವಾಗಿ ಬ್ಯಾಟ್ ಬಿಸುವ ಮೂಲಕ 91 ಬೌಲ್‌ ಗೆ 50 ರನ್ ಸಿಡಿಸಿ ಅರ್ಧ ಶತಕ ಪೂರೈಸಿ ಸಂಭ್ರಮಿಸಿದರು.

ಸದ್ಯ ಭಾರತ ಎ ತಂಡ 21 ಓವರ್ ಗೆ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು 100 ರನ್‌ ಗಳ ಗಡಿ ದಾಟಿದೆ. ನಾಯಕ ಪ್ರಿಯಾಂಕ್ ಪಾಂಚಾಲಗೆ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ.ಎಸ್. ಭರತ್ (13 ರನ್ 17 ಬೌಲ್) ಸಾಥ್ ನೀಡಿದ್ದಾರೆ.

ನ್ಯೂಜಿಲೆಂಡ್ ವೇಗದ ಬೌಲರ್ ಜಾಕಬ್ ಡಫಿ ಅವರು ಉತ್ತಮ ದಾಳಿ ನಡೆಸಿದ್ದು, ರಜತ್ ಪಟೀದಾರ ಹಾಗೂ ತಿಲಕ್ ವರ್ಮಾ ಅವರ ವಿಕೆಟ್ ಕಬಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!