ದಿನಭವಿಷ್ಯ: ಈ ರಾಶಿಯವರಿಗೆ ಇಂದು ಕಾರ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ…
ಮೇಷ: ಭೌತಿಕ ಮತ್ತು ಭಾವನಾತ್ಮಕ ಭದ್ರತೆಗೆ ಕಾಳಜಿ ವಹಿಸುವಿರಿ. ವಿದ್ಯಾರ್ಥಿಗಳಿಗೆ ನಿರಾಳತೆ ತರುವ ಬೆಳವಣಿಗೆ. ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ.
ವೃಷಭ: ಇತರರ ಬದುಕಿನಲ್ಲಿ ನೀವು ಬದಲಾವಣೆ ತರುತ್ತೀರಿ. ನಿಮ್ಮ ಉತ್ಸಾಹವು ಇತರರಲ್ಲೂ ಹುರುಪು...
ದಿನಭವಿಷ್ಯ: ವಾಹನ ಚಾಲನೆಯಲ್ಲಿ ಗಮನ ಇರಲಿ, ನಿರ್ಲಕ್ಷ್ಯ ಬೇಡ!
ಬುಧವಾರ, 19 ಜನವರಿ 2022, ಮಂಗಳೂರು
ಮೇಷ
ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಮಾತನಾಡಿ ಅದನ್ನು ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.
ವೃಷಭ
ಚಾಲನೆಯಲ್ಲಿ ಇಂದು ಎಚ್ಚರ ವಹಿಸಿ. ಸಂಚಾರಿ ನಿಯಮ ಪಾಲಿಸಿ. ಶೀತದಂತಹ ಅನಾರೋಗ್ಯ ಕಾಡಬಹುದು....
ದಿನ ಭವಿಷ್ಯ: ಕೆಲವರು ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಾರೆ!
ದಿನ ಭವಿಷ್ಯ: 21.11.2021
ಮೇಷ: ಜೀವನದಲ್ಲಿ ಪ್ರಮುಖ ಪಾಠ ಕಲಿಯುವ ಪ್ರಸಂಗ ಇಂದು ಒದಗೀತು. ತಪ್ಪುಗಳನ್ನು ಕೂಡಲೇ ಸರಿಪಡಿಸಿ. ತಪ್ಪನ್ನೇ ಸಮರ್ಥಿಸುವ ಪ್ರಯತ್ನಕ್ಕೆ ಕೈಹಾಕಬೇಡಿ.
ವೃಷಭ: ಇತರರ ಸಲಹೆ ಪಾಲಿಸುವುದರಿಂದ ನಿಮಗೆ ಒಳಿತೇ ಆಗಲಿದೆ. ಹಾಗಾಗಿ...
ದಿನ ಭವಿಷ್ಯ| ಈ ರಾಶಿಯವರು ಇಂದು ಯಾವುದೇ ಕಾರಣಕ್ಕೂ ಮನೆಯವರೊಂದಿಗೆ ಜಗಳ ಆಡಬೇಡಿ
ದಿನ ಭವಿಷ್ಯ: 16.11.2021
ಮೇಷ
ವೃತ್ತಿ ಕ್ಷೇತ್ರದಲ್ಲಿನ ಕೆಲವು ಬದಲಾವಣೆಗಳು ನಿಮಗೆ ಒಳಿತು ತರಲಿವೆ. ಆರ್ಥಿಕ ಲಾಭ. ಆಪ್ತರ ಜತೆಗಿನ ಸಂಬಂಧ ವೃದ್ಧಿ. ಭಿನ್ನಮತ ನಿವಾರಣೆ. ಆರೋಗ್ಯ ಸುಸ್ಥಿರ.
ವೃಷಭ
ಫಲಪ್ರದ ದಿನ. ಸಾಮಾಜಿಕ ಹಾಗೂ ಇನ್ನಿತರ ಕಾರ್ಯಗಳಲ್ಲಿ...
ದಿನಭವಿಷ್ಯ: ಇಂದು ಹೊಂದಾಣಿಕೆಯಿಂದ ವರ್ತಿಸಿ, ಇಲ್ಲವಾದರೆ ದಿನ ಹಾಳಾಗುವ ಸಾಧ್ಯತೆ ಇದೆ!
ಸೋಮವಾರ, 3 ಜನವರಿ 2022, ಮಂಗಳೂರು
ಮೇಷ
ಇಂದು ಎಲ್ಲ ವಿಷಯಗಳಲ್ಲೂ ಹೊಂದಾಣಿಕೆಯಿಂದ ವರ್ತಿಸಿ. ನಿಮ್ಮದೇ ನಿಲುವಿಗೆ ಪಟ್ಟು ಹಿಡಿಯದಿರಿ. ವಾಗ್ವಾದ ತಪ್ಪಿಸಿರಿ.
ವೃಷಭ
ನಿಮ್ಮ ಆಪ್ತರ ವಲಯದಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ. ಬಂಧುಮಿತ್ರರ ಭೇಟಿ. ರಸನಿಮಿಷಗಳನ್ನು...
ದಿನ ಭವಿಷ್ಯ| ಈ ರಾಶಿಯವರಿಗಿಂದು ಆರೋಗ್ಯ ಸಮಸ್ಯೆ ಕಾಡಲಿದೆ..
ದಿನ ಭವಿಷ್ಯ: 30.10.2021
ಮೇಷ
ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಎಲ್ಲರೊಡನೆ ಹೊಂದಿಕೊಂಡು ಹೋಗಬೇಕಾದ ಅಗತ್ಯವಿದೆ. ಸಂಘರ್ಷ ದಲ್ಲಿ ಸಿಲುಕದಿರಿ.
ವೃಷಭ
ಬೇರೆಯವರು ಏನು ಹೇಳುತ್ತಾರೆ ಏನು ತಿಳಿಯುತ್ತಾರೆ ಎಂದು ಚಿಂತೆ ಬೇಡ. ನಿಮ್ಮ ಕೆಲಸ ಮಾಡಿ. ವ್ಯವಹಾರವೊಂದು ಕುದುರಲಿದೆ.
ಮಿಥುನ
ಮಹತ್ವದ...
ದಿನಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಪೂರಕವಾದ ದಿನ ಅಲ್ಲ, ಸವಾಲು ಎದುರಿಸುವಿರಿ!
ಸೋಮವಾರ, 18 ಅಕ್ಟೋಬರ್ 2021, ಮಂಗಳೂರು
ಮೇಷ
ಕೆಲಸದ ಒತ್ತಡ ಅಕ. ಮನೆಯಲ್ಲಿ ಎಲ್ಲರ ಜತೆ ಹೊಂದಾಣಿಕೆ ಸಾಸಿ. ನಿಮ್ಮ ನಿಲುವಿಗೇ ಅಂಟಿಕೊಳ್ಳದಿರಿ. ಆರ್ಥಿಕ ಬಿಕ್ಕಟ್ಟು ಚಿಂತೆಗೆ ಕಾರಣವಾಗುವುದು.
ವೃಷಭ
ಸಣ್ಣ ಸಮಸ್ಯೆಯೊಂದು ದೊಡ್ಡದಾಗುವ ಮುನ್ನ ಅದನ್ನು ಇತ್ಯರ್ಥ...
ದಿನಭವಿಷ್ಯ: ಆಹಾರ ಸೇವನೆಯಲ್ಲಿ ಎಚ್ಚರ ಇರಲಿ, ಹೊಟ್ಟೆ ಕೆಡುವ ಸಾಧ್ಯತೆ ಇದೆ!
ಮಂಗಳವಾರ, 14 ಡಿಸೆಂಬರ್ 2021,
ಮೇಷ
ನಿಮ್ಮ ಬದುಕು ಮತ್ತು ಆರೋಗ್ಯದ ಮಧ್ಯೆ ಹೊಂದಾಣಿಕೆ ರೂಪಿಸುವ ಅಗತ್ಯವಿದೆ. ಅತಿಯಾದ ಕೆಲಸ ಆರೋಗ್ಯಕ್ಕೂ ಪರಿಣಾಮ ಬೀರುತ್ತದೆ.
ವೃಷಭ
ಇಂದು ಅತಿಯಾದ ಖರ್ಚು ಒದಗಲಿದೆ. ಹೆಚ್ಚು ಕಾಲ ಮನೆಯಿಂದ ಹೊರಗೆ ಕಳೆಯುವ...
ದಿನಭವಿಷ್ಯ: ಸಣ್ಣ ಪುಟ್ಟ ವಿಷಯಗಳೂ ಮನಕೆಡಿಸುವ ದಿನ ಜಾಗ್ರತೆ!
ಶುಕ್ರವಾರ, 17 ಡಿಸೆಂಬರ್ 2021
ಮೇಷ
ನಿಮ್ಮ ಮನಸ್ಥಿತಿ ಕೆಡಿಸುವ ಪ್ರಸಂಗ ಸಂಭವಿಸ ಬಹುದು. ಕೆಲವರ ವರ್ತನೆ ಅಸಹನೀಯ ಎನಿಸುವುದು. ಹೊಂದಾಣಿಕೆಯಿಂದ ಸಾಗುವುದು ಒಳಿತು.
ವೃಷಭ
ಕೆಲವು ಬೆಳವಣಿಗೆಗಳು ಸಣ್ಣದಾದರೂ ನಿಮ್ಮ ಸಂತೋಷ ಹೆಚ್ಚಿಸುತ್ತವೆ. ಆಪ್ತರೂ ನಿಮ್ಮ ಸಂಗದಲ್ಲಿದ್ದು...
ದಿನಭವಿಷ್ಯ: ಕನಸು ಕಾಣುವುದು ತಪ್ಪಲ್ಲ, ಅದನ್ನು ನನಸಾಗಿಸಲು ಪರಿಶ್ರಮವೂ ಅವಶ್ಯ!
ಗುರುವಾರ, 13 ಜನವರಿ 2022, ಮಂಗಳೂರು
ಮೇಷ
ಕನಸು ಕಾಣುವುದು ತಪ್ಪಲ್ಲ. ಅದನ್ನು ನನಸಾಗಿಸಲು ಪರಿಶ್ರಮವೂ ಅವಶ್ಯ ಇದನ್ನು ನೀವು ಅರಿಯಬೇಕು. ತಾನಾಗಿ ಸಫಲತೆ ಸಿಗಲಾರದು.
ವೃಷಭ
ನಿಮ್ಮ ಸುತ್ತಲಿನ ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಅದುವೇ ಪ್ರಗತಿಗೆ ದಾರಿ....