Sunday, December 3, 2023

BHAVISHYA HD

ದಿನಭವಿಷ್ಯ| ವ್ಯವಹಾರದಲ್ಲಿ ಉತ್ತಮ ಫಲ ಪಡೆಯಲು ಹೊಂದಾಣಿಕೆಯ ತಂತ್ರ ಯೋಚಿಸಿ..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಹೆಚ್ಚುವರಿ ಹೊಣೆಗಾರಿಕೆ ನಿಮ್ಮ ಮೇಲಿನ ಒತ್ತಡ ಹೆಚ್ಚಿಸುವುದು. ಅನಿರೀಕ್ಷಿತವಾಗಿ ಆಪ್ತ ಬಂಧುಗಳ ಭೇಟಿ. ಕೌಟುಂಬಿಕ ಸಮಸ್ಯೆ ಪರಿಹಾರ, ನೆಮ್ಮದಿ. ವೃಷಭ ವೃತ್ತಿಯಲ್ಲಿ ತೀವ್ರ ಸ್ಪರ್ಧೆ ಎದುರಿಸುವಿರಿ. ಆದರೆ ನಿಮಗೇ ಒಳಿತಾಗಲಿದೆ. ಆರೋಗ್ಯದ ಕುರಿತು...

ದಿನಭವಿಷ್ಯ| ನಿಮ್ಮ ಉತ್ತಮ ಯೋಜನೆಯೂ ಇಂದು ವಿಫಲವಾದೀತು..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯು ವಿರಿ. ನಿಮ್ಮ ಆಸಕ್ತಿಯ ವಿಷಯದಲ್ಲಿ  ಗಮ ನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರ ಯತ್ನ. ವೃಷಭ ನಿಮ್ಮ ಸ್ನೇಹ ಬಳಗ ದೊಡ್ಡದು. ಹಾಗಾಗಿ ಸಮಸ್ಯೆ...

ದಿನಭವಿಷ್ಯ| ಮನದ ದುಗುಡ ಇಂದು ಮಾಯವಾಗುವ ಸಾಧ್ಯತೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮೇಷ ಯಾವುದೇ ವಿಷಯವನ್ನು ಬರೀ ಭಾವನಾತ್ಮಕವಾಗಿ ನೋಡದಿರಿ. ಪ್ರಾಕ್ಟಿಕಲ್ ಆಗಿಯೂ ಯೋಚಿಸಿ. ಆಗ ಕಷ್ಟ, ನೋವು ಕಡಿಮೆ ಆಗುವುದು. ವೃಷಭ ಇತರರು ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರೊಡನೆ ಮುಕ್ತವಾಗಿ ವ್ಯವಹರಿಸಿ. ನಿಮ್ಮ ನಿಲುವು ಸ್ಪಷ್ಟಪಡಿಸಿ....

ದಿನಭವಿಷ್ಯ| ಹಣಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆ ಕೊಡಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೇಷ ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯು ವಿರಿ. ನಿಮ್ಮ ಆಸಕ್ತಿಯ ವಿಷಯದಲ್ಲಿ ಗಮ ನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರ ಯತ್ನ. ವೃಷಭ ನಿಮ್ಮ ಸ್ನೇಹ ಬಳಗ ದೊಡ್ಡದು. ಹಾಗಾಗಿ ಸಮಸ್ಯೆ...

ದಿನಭವಿಷ್ಯ: ನಿಮ್ಮ ಖುಷಿಯ ಮೂಲ ಕುಟುಂಬ, ಮನೆಯವರ ಏಳಿಗೆಗೆ ಸಮಯ ನೀಡಿ

0
ಮೇಷ ಸಹೋದ್ಯೋಗಿಗಳ ಜತೆ  ಸ್ನೇಹದ ಸೇತುವೆ ಕಟ್ಟಿ. ಅಧಿಕಾರ ಚಲಾವಣೆ ಫಲ ನೀಡದು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಆರೋಗ್ಯ ಸ್ಥಿರ. ವೃಷಭ ಹಳೆಯದನ್ನು ನೆನಪಿಸಿ ಕೊಂಡು ಕೊರಗಬೇಡಿ.ಬದಲಾವಣೆಗೆ ಒಗ್ಗಿ ಕೊಳ್ಳಿ. ಭಾವನಾತ್ಮಕ  ವಿಷಯವೊಂದು ಮನಸ್ಸು ಕದಡಿಸಬಹುದು. ಮಿಥುನ ವೃತ್ತಿಯಲ್ಲಿ ಫಲಪ್ರದ...

ದಿನಭವಿಷ್ಯ| ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪ್ರಮುಖ ಕಾರ್ಯ ಕೂಡಲೇ ಆರಂಭಿಸಿ. ಮೀನಮೇಷ ಬೇಡ. ವೃಷಭ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಒಳಿತಿಗೆ ಕಾರಣವಾಗದು. ಅಡ್ಡಿ ಒದಗಬಹುದು. ಉದ್ಯೋಗದ ಒತ್ತಡ...

ದಿನಭವಿಷ್ಯ| ವೃತ್ತಿಯಲ್ಲಿ ಹೊಂದಾಣಿಕೆ ಅವಶ್ಯ, ಇಲ್ಲವಾದರೆ ಸಹೋದ್ಯೋಗಿಗಳ ಜತೆ ಸಂಘರ್ಷ ಸಾಧ್ಯತೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೇಷ ಸವಾಲುಗಳಿಗೆ ಹಿಂಜರಿಯದಿರಿ. ಅದನ್ನು ದಿಟ್ಟವಾಗಿ ಎದುರಿಸಿ. ಅಂತಿಮವಾಗಿ ನಿಮಗೇ ಗೆಲುವು ಸಿಗಲಿದೆ. ಕೌಟುಂಬಿಕ ಸಹಕಾರ ಲಭ್ಯ. ವೃಷಭ ವೃತ್ತಿಗೆ ಸಂಬಂಧಿಸಿದ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ. ಇತರರ ಸಲಹೆಯನ್ನು ಕುರುಡಾಗಿ...

ದಿನಭವಿಷ್ಯ| ಮಹತ್ವದ ನಿರ್ಧಾರ ತಾಳಲು ಹೋಗದಿರಿ, ನಿರೀಕ್ಷಿತ ಫಲ ನೀಡದು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಇಂದು ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವೃತ್ತಿಯಲ್ಲಿ ಹೊಸ ಚಿಂತನೆ ಅಳವಡಿಸಲು ಸಕಾಲ. ವೃಷಭ ದಿನವಿಡೀ ಕಾರ್ಯದ ಒತ್ತಡ. ಹೆಚ್ಚಿನ ಹೊಣೆಗಾರಿಕೆ. ನಿಮ್ಮ ಯೋಜನೆ...

ದಿನಭವಿಷ್ಯ : ವೈಯಕ್ತಿಕ ಬದುಕಲ್ಲಿ ನಿಮಗೆ ಪೂರಕವಾಗಿ ಬೆಳವಣಿಗೆ ಸಂಭವಿಸುವುದು

0
ಮೇಷ ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪ್ರಮುಖ ಕಾರ್ಯ ಕೂಡಲೇ ಆರಂಭಿಸಿ. ಮೀನಮೇಷ ಬೇಡ. ವೃಷಭ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಒಳಿತಿಗೆ ಕಾರಣವಾಗದು. ಅಡ್ಡಿ ಒದಗಬಹುದು. ಉದ್ಯೋಗದ ಒತ್ತಡ ಹೆಚ್ಚು. ಪ್ರೀತಿಯ...

ದಿನಭವಿಷ್ಯ| ಕುಟುಂಬಸ್ಥರ ಜತೆ ಅಥವಾ ಸ್ನೇಹಿತರ ಜತೆ ವಾಗ್ವಾದ ನಡೆದೀತು..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ವೃತ್ತಿಯಲ್ಲಿ ಹಾಗೂ ಕುಟುಂಬದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಸಂಬಂಧ ವೃದ್ಧಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಆರ್ಥಿಕ ಉನ್ನತಿ. ವೃಷಭ ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಕಾರ್ಯ ಸಫಲ. ಕಾಟಾಚಾರದ ವ್ಯವಹಾರ...
error: Content is protected !!