ಕಾಸರಗೋಡು ಜಿಲ್ಲೆ ಐದು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ: ಕೋವಿಡ್ ನೆಗೆಟಿವ್ ವರದಿ ಇಲ್ಲದವರಿಗೆ ಆಂಟಿಜೆನ್...
ಮಂಗಳೂರು: ಹೆಚ್ಚುತ್ತಿರುವ ಕೊರೋನಾ ಹಾವಳಿ ತಡೆಗೆ ಮತ್ತೆ ಕಟ್ಟುನಿಟ್ಟಿನ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕಾಸರಗೋಡು ಜಿಲ್ಲಾಡಳಿತ, ಕರ್ನಾಟಕದಿಂದ ಜಿಲ್ಲೆಗೆ ಸಂಪರ್ಕಿಸುವ 17 ಗಡಿ ರಸ್ತೆಗಳ ಪೈಕಿ 5 ಗಡಿ ರಸ್ತೆಗಳಲ್ಲಿ ಚೆಕ್ ಪೋಸ್ಟ್...
ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್!
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ರೂಪಾಂತರ ಭೀತಿಯಿಂದ ರಾಜ್ಯ ಸರಕಾರ ಹೇರಲ್ಪಟ್ಟ ನೈಟ್ ಕರ್ಫ್ಯೂ ಯನ್ನು ಇದೀಗ ವಾಪಸ್ ಪಡೆದಿದೆ.
ಇಂದು ರಾತ್ರಿಯಿಂದ ಕೊರೋನಾ ಸೋಂಕಿನ ಭೀತಿಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ...
ಇಂದಿನಿಂದ ಶುರುವಾಗಿದೆ ಕೇಂದ್ರ ಸರ್ಕಾರದ ‘ಗೋಲ್ಡ್ ಬಾಂಡ್ ಯೋಜನೆ’: ಏನಿದು ಸ್ಕೀಮ್? ಬಡ್ಡಿ ಎಷ್ಟು?...
ಹೊಸದಿಲ್ಲಿ: ಈ ತಿಂಗಳು ಸರಣಿ ಹಬ್ಬಗಳಿವೆ . ಈ ವೇಳೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಈ ವೇಳೆ ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿ ಮಾಡಲು ಬಯಸುವವರಿಗಾಗಿ ಕೇಂದ್ರ ಸರ್ಕಾರ ನೂತನ ಯೋಜನೆಯನ್ನು ಶುರು...
ಅನುಮತಿ ಇಲ್ಲದೆ ಬೋರ್ ಕೊರೆದರೆ ದಂಡ ಪಕ್ಕಾ: ಕೇಂದ್ರ ಸರ್ಕಾರದಿಂದ ‘ಅಂತರ್ಜಲ ಬಳಕೆ’ ಬಗ್ಗೆ...
ಹೊಸದಿಲ್ಲಿ: ಅಂತರ್ಜಲ ಬಳಕೆ ಕುರಿತು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅನುಮತಿ ಇಲ್ಲದೆ ಬೋರ್ ಕೊರೆದು ನೀರು ತೆಗೆಯೋದಕ್ಕೆ ದಂಡ ವಿಧಿಸುವುದು ಸೇರಿದಂತೆ ಹೊಸ ಮಾರ್ಗಸೂಚಿಯಲ್ಲಿ, ಅಪರಾಧಗಳಿಗೆ ದಂಡ ವಿಧಿಸುವಂತ ಕಾನೂನು...
ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಪ್ರತ್ಯಕ್ಷ: ಅಮೆರಿಕದ ಟೆಕ್ಸಾಸ್ ನಗರದಲ್ಲಿ ಈಗ ಹೈ ಅಲರ್ಟ್
ಟೆಕ್ಸಾಸ್: ಕೊರೋನಾಗೆ ಲಸಿಕೆ ಸಿಗುವ ಮುನ್ನವೇ ಮನಷ್ಯರ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಅಮೆರಿಕದ ಟೆಕ್ಸಾಸ್ನಲ್ಲಿ ಪತ್ತೆಯಾಗಿದ್ದು, ಕೊಳಾಯಿ (ನಲ್ಲಿ) ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
'ನಾಗ್ಲೆರಿಯಾ ಫೌಲೆರಿ' (Naegleria fowleri) ಎಂದು ಕರೆಯಲಾಗುವ,...
ಸ್ಯಾಂಡಲ್ವುಡ್ನ ಖ್ಯಾತ ನಟ ಚಿರಂಜೀವಿ ಸರ್ಜಾ ವಿಧಿವಶ: ಅಭಿಮಾನಿಗಳಲ್ಲಿ ದಿಗ್ಭ್ರಮೆ
ಬೆಂಗಳೂರು: ಚಿರು, ವಾಯುಪುತ್ರ, ದಂಡಂ ದಶಗುಣಮ್, ರುದ್ರತಾಂಡವ ಮೊದಲಾದ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಖ್ಯಾತ ನಟ, ಅರ್ಜುನ್ ಸರ್ಜಾ ಅವರ ಸೋದರ ಸಂಬಂಧಿ ಚಿರಂಜೀವಿ ಸರ್ಜಾ ಭಾನುವಾರ...
ಹೊರಬಿತ್ತು ಐತಿಹಾಸಿಕ ತೀರ್ಪು: ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು
ನವದೆಹಲಿ: ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ತೀರ್ಪು ಪ್ರಕಟವಾಗಿದೆ.
1992 ರಲ್ಲಿ ನಡೆದ ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು ನಿರ್ದೋಷಿಗಳು ಎಂದು ಸಿಬಿಐ ವಿಶೇಷ...
ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ ನಗರದಲ್ಲಿ 1000 ರೂ., ಗ್ರಾಮೀಣ ಪ್ರದೇಶಗಳಲ್ಲಿ 500...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಕರಣ ರಾಜ್ಯ ಸರಕಾರ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕ್ರಮವನ್ನು ಕೈಗೊಂಡಿದೆ.
ಇನ್ಮುಂದೆ ಮಾಸ್ಕ್ ಧರಿಸೋದು ಕಡ್ಡಾಯ ನಿಯಮವನ್ನು ಮತ್ತಷ್ಟು ಬಿಗಿ ಗೊಳಿಸಿದೆ. ಮಾಸ್ಕ್ ಅನ್ನು ಧರಿಸದೇ...
ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರು ಎಂಟ್ರಿ: ಚಿರು- ಮೇಘನಾ ನಿಶ್ಚಿತಾರ್ಥದ ದಿನವೇ ಮಗುವಿಗೆ ಜನ್ಮ...
ಮಂಗಳೂರು: ಸ್ಯಾಂಡಲ್ವುಡ್ ನಟ ಚಿಂರಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಸಿಹಿ ಸುದ್ದಿ ನೀಡಿದ್ದಾರೆ.
ಚಿರು ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಮೇಘನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ....
ಪ್ರಧಾನಿ ಮೋದಿ ಅವರ ಆಸ್ತಿ ಎಷ್ಟಿದೆ ಗೊತ್ತಾ? ಅವರೇ ಬಹಿರಂಗ ಪಡಿಸಿದ್ದಾರೆ ಅವರ ವೈಯಕ್ತಿಕ...
ಹೊಸದಿಲ್ಲಿ: ವಿಶ್ವ ಪ್ರಸಿದ್ಧ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೈಯಕ್ತಿಕ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಪಿಎಂ ಮೋದಿಯವರ ಸಂಪತ್ತು ಕಳೆದ ವರ್ಷ 2.49 ಕೋಟಿ ರೂ.ಗಳಿಂದ 2.85 ಕೋಟಿ ರೂ...