329 ಮಿಲಿಯನ್ ಡಾಲರ್ ಕುಸಿದ ಭಾರತದ ವಿದೇಶಿ ವಿನಿಮಯ ಸಂಗ್ರಹ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಚ್ 31ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 329 ಮಿಲಿಯನ್ ಡಾಲರ್ ಕುಸಿದು 578.449 ಬಿಲಿಯನ್ ಡಾಲರ್ ಗೆ ತಲುಪಿದೆ ಎಂದು ಆರ್‌ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ...
ಸಿಇಒಗಳ ಹೆಸರಲ್ಲಿ ಸ್ಟಾರ್ಟಪ್ ಉದ್ಯೋಗಿಗಳ ಹಣ ದೋಚುತ್ತಿದ್ದಾರೆ ಖದೀಮರು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಮ್ ಕಾರ್ಡ್‌ಗಳಿಂದ ಹಿಡಿದು ಗ್ರಾಹಕ ಸೇವೆಯವರೆಗೆ, ಜನರನ್ನು ಮೋಸದ ಬಲೆಗೆ ಬೀಳಿಸುವ ಖದೀಮರ ಜಾಲ ನಾನಾ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಕ್ಷೇತ್ರವು ಡಿಜಿಟಲ್ ಆಗಿ ಪರಿವರ್ತನೆಯಾದಂತೆಲ್ಲಾ ಈ ರೀತಿಯ ಮೋಸದ...
ನೀವು ತಿಳಿದಿರಬೇಕಾದ 10 ಸರ್ಕಾರಿ ಉಳಿತಾಯ ಯೋಜನೆಗಳಿವು !
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳಿಗೆ ವಿವಿಧ ಪ್ರಯೋಜನಗಳನ್ನು ನೀಡುವ ಹಲವಾರು ಸರ್ಕಾರಿ ಉಳಿತಾಯ ಯೋಜನೆಗಳು ಭಾರತದಲ್ಲಿವೆ. ತಮ್ಮ ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಮತ್ತು ದೇಶದಲ್ಲಿ ಉಳಿತಾಯದ...
ಆಂಧ್ರ ಪ್ರದೇಶದಲ್ಲಿ ಅಪರೂಪದ ಲೋಹ ನಿಕ್ಷೇಪ ಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 15 ಅಪರೂಪದ ಲೋಹ (Rare earth elements) ನಿಕ್ಷೇಪಗಳು ಪತ್ತೆಯಾಗಿವೆ. ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಲೋಹ ನಿಕ್ಷೇಪಗಳನ್ನು ಕಂಡು ಹಿಡಿದಿದೆ.
ಲ್ಯಾಂಥನೈಡ್...
ಹಾಲು-ಡೈರಿ ಉತ್ಪನ್ನಗಳ ಆಮದು ಮಿಥ್ಯವೆಂದ ಪಶುಸಂಗೋಪನಾ ಕಾರ್ಯದರ್ಶಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಥಳೀಯ ಕೊರತೆಯಿಂದಾಗಿ ವಿದೇಶಿ ಮಾರುಕಟ್ಟೆಯಿಂದ ಹಾಲು ಸೇರಿದಂತೆ ಡೈರಿ ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ಯೋಚಿಸುತ್ತಿದೆ ಎಂದು ವದಂತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ತಳ್ಳಿಹಾಕಿದ್ದು ಕೇಂದ್ರ ಸರ್ಕಾರವು ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು...
ನವೋದ್ದಿಮೆಗಳಲ್ಲಿ ಉದ್ಯೋಗ ಕಡಿತ: 41 ಉದ್ಯೋಗಿಗಳನ್ನು ವಜಾಗೊಳಿಸಿದ ಪ್ರಾಕ್ಟೋ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಲ್ತ್ ಟೆಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಪ್ರಾಕ್ಟೊ ಕಂಪನಿಯು ತನ್ನ 41 ಉದ್ಯೋಗಿಗಳನ್ನು ವಜಾಗೊಳಿಸಿದ್ದು ವಜಾಗೊಡವರಲ್ಲಿ ಬಹುತೇಕರು ಇಂಜಿನಿಯರ್ ಗಳಾಗಿದ್ದಾರೆ. ಕಂಪನಿಯು ತನ್ನ ಕಾರ್ಯಕ್ಷಮತೆಯ ನಿರ್ವಹಣೆ ಮತ್ತು...
ಈಗ ತಿನ್ನಿ ನಂತರ ಪಾವತಿಸಿ: ಮಾವಿನ ಹಣ್ಣಿಗೂ ಇಎಂಐ ಪಾವತಿ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸಿನ ವಿಷಯದಲ್ಲಿ ಇಎಂಐ ಅನ್ನೋದು ಇತ್ತೀಚೆಗೆ ಬಹುತೇಕ ಬಳಕೆಯಾಗೋ ವ್ಯವಸ್ಥೆ. ವಸ್ತುವನ್ನು ಕೊಂಡುಕೊಳ್ಳಲು ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ತೆಗೆದುಕೊಂಡು ಆ ಮೊತ್ತವನ್ನು ನಿರ್ದಿಷ್ಟ ತಿಂಗಳಿಗೆ ಸಮಾನವಾಗಿ ವಿಭಾಗಿಸಿ ತಿಂಗಳಿಗೆ ಇಂತಿಷ್ಟು...
ಸ್ಮಾರ್ಟ್ ಫೋನ್ ರಫ್ತಿನಲ್ಲಿ ಹೊಸದಾಖಲೆ: 85 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ ಭಾರತ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಸ್ಥಳೀಯ ಉತ್ಪಾದನೆಗೆ ಭಾರತ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ಏರಿಕೆಯಾಗಿದ್ದು 2023ನೇ ಹಣಕಾಸಿನ ವರ್ಷದಲ್ಲಿ ಸ್ಮಾರ್ಟ್ ಫೋನ್ ರಫ್ತು ಬರೋಬ್ಬರಿ...
ಪಿಎಂ ಮುದ್ರಾ ಯೋಜನೆಗೆ 8 ವರ್ಷ: ಇಲ್ಲಿಯವರೆಗೆ ಸಾಧಿಸಿದ್ದೇನು?- ಇಲ್ಲಿದೆ ಮಾಹಿತಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಹಣಕಾಸು ಸಹಾಯ ಒದಗಿಸಿ ಅವುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2015ರ ಏಪ್ರಿಲ್ 8 ರಂದು ಜಾರಿಗೆ ತರಲಾದ ಪ್ರಧಾನಮಂತ್ರಿ ಮುದ್ರಾ ಯೋಜನೆಯು ಇಂದಿಗೆ 8 ವರ್ಷಗಳನ್ನು ಪೂರ್ಣಗೊಳಿಸಿದೆ....
20 ಶೇಕಡಾ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಝೆಸ್ಟ್ ಮನಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೂಲದ ಕಂಪನಿ ಝೆಸ್ಟ್ ಮನಿ ತನ್ನ ಒಟ್ಟಾರೆ ಉದ್ಯೋಗಿಗಳಲ್ಲಿ 20 ಶೇಕಡಾ ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಇತ್ತೀಚೆಗಷ್ಟೆ ಭಾರತೀಯ ಮೂಲದ ಫಿನ್‌ಟೆಕ್ ಕಂಪನಿ ಫೋನ್ ಪೇ ಯೊಂದಿಗೆ ಸ್ವಾಧೀನ ಒಪ್ಪಂದ...