ಶ್ರೀಮದ್ ಎಡನೀರು ಮಠಕ್ಕೆ ‘ಗಡಿನಾಡ ಚೇತನ’ ಪ್ರಶಸ್ತಿ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು 2022-23ನೇ ಸಾಲಿನ ಗಡಿನಾಡ ಚೇತನ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಶ್ರೀಮದ್ ಎಡನೀರು ಮಠವನ್ನು ಆರಿಸಿದೆ. ಅದರಂತೆ ಡಾ.ಕಯ್ಯಾರ ಕಿಞ್ಞಣ್ಣ ರೈ ಹೆಸರಿನ...
ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ ನನಗೆ ಶಿಕ್ಷಣ ಮಾತ್ರ ನೀಡಿಲ್ಲ, ಬದುಕುವುದನ್ನೂ ಕಲಿಸಿದೆ: ಸುಧಾಮೂರ್ತಿ
ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕೆಎಲ್ಇ ಸಂಸ್ಥೆಯ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ ನನಗೆ ಶಿಕ್ಷಣ ಅಷ್ಟೇ ನೀಡಿಲ್ಲ. ಬದುಕುವುದು ಕಲಿಸಿಕೊಟ್ಟಿದೆ. ಆತ್ಮ ವಿಶ್ವಾಸ, ಚೈತನ್ಯ ನೀಡುವುದರ ಜೊತೆ ಜೀವನ ಪಥ ಬದಲಿಸಿದೆ ಎಂದು...
ವಿಜಯನಗರದಲ್ಲಿ ಹಂಪಿ ಉತ್ಸವಕ್ಕೆ ಹರಿದು ಬಂದ ಜನಸಾಗರ!
ಹೊಸ ದಿಗಂತ ವರದಿ, ಹಂಪಿ:
ನೂತನ ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ಆಯೋಜಿಸಿದ ಹಂಪಿ ಉತ್ಸವದ (ಶನಿವಾರ) ಎರಡನೇ ದಿನ ಜನಸಾಗರವೇ ಹರಿದು ಬಂತು.
ಉತ್ಸವದ ಮೊದಲ ದಿನ ಗಾಯತ್ರಿ ಪೀಠ ಮುಖ್ಯವೇದಿಕೆಯಲ್ಲಿ...
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ನಡೆಯಿತು ಸೂರ್ಯೋಪಾಸನೆ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಥಸಪ್ತಮಿ ವಿಶೇಷ ದಿನ ಶನಿವಾರ ಬೆಳಗ್ಗೆ ವಿದ್ಯಾರ್ಥಿಗಳಿಂದ ಸೂರ್ಯೋಪಾಸನೆ ನಡೆಯಿತು. 5ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲಾ ಅಂಗಳದಲ್ಲಿ ಭಗವಾನ್ ಸೂರ್ಯದೇವನ ಮಂತ್ರಗಳನ್ನು ಪಠಿಸಿದರು.
ಸರ್ವರೋಗ ನಿವಾರಕನೂ,...
ದೈಹಿಕ – ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ: ಶಾಸಕ ನೆಹರು ಓಲೇಕಾರ
ಹೊಸ ದಿಗಂತ ವರದಿ, ಹಾವೇರಿ :
ನೆಮ್ಮದಿಯ ಜೀವನ ಮತ್ತು ಉತ್ತಮ ಸಾಧನೆ ಮಾಡುವುದಕ್ಕೆ ಆರೋಗ್ಯ ಮುಖ್ಯ. ಬೆಳ್ಳಿ, ಬಂಗಾರ ಮತ್ತು ಹಣ ಯಾವುದೂ ಆರೋಗ್ಯವನ್ನು ತಂದುಕೊಡುವುದಿಲ್ಲ. ಆರೋಗ್ಯಕ್ಕಾಗಿ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ...
ಮನ್ಕಿಬಾತ್ 100ನೇ ಎಪಿಸೋಡ್: ಲೋಗೋ, ಜಿಂಗಲ್ ಮಾಡಲು ಸಾರ್ವಜನಿಕರಿಗೆ ಆಹ್ವಾನ, ನಗದು ಬಹುಮಾನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ 100ನೇ ಆವೃತ್ತಿ ತಲುಪಲಿದೆ. ಇದಕ್ಕಾಗಿ ಆಕಾಶವಾಣಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಂಗಲ್ ಹಾಗೂ ಲೋಗೋ...
ಫೈಟರ್ ಜೆಟ್ಗಳ ಪತನ: ಆಂತರಿಕ ತನಿಖೆಗೆ ಆದೇಶಿಸಿದ ಭಾರತೀಯ ವಾಯುಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಎರಡು ಯುದ್ಧ ವಿಮಾನಗಳು ಪತನಗೊಂಡಿರುವ ಬಗ್ಗೆ ಭಾರತೀಯ ವಾಯುಪಡೆ ಆಂತರಿಕ ತನಿಖೆಗೆ ಆದೇಶಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಮುಖ್ಯಸ್ಥರಾದ ಅನಿಲ್ ಚೌಹಾಣ್ ಮತ್ತು ಐಎಎಫ್...
ಕೆಎಲ್ಇ ಸಂಸ್ಥೆಯ ಅಮೃತ ಮಹೋತ್ಸವದಲ್ಲಿ ಅಮಿತ್ ಶಾ ಭಾಗಿ: ಬೃಹತ್ ಕ್ರೀಡಾಂಗಣ ಉದ್ಘಾಟನೆ
ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ವಿದ್ಯಾನಗರದ ಕೆಎಲ್ ಇ ಸಂಸ್ಥೆ ಬಿವಿಬಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯ ಅಮೃತ ಮಹೋತ್ಸವ ಸಮಾರಂಭ ಹಾಗೂ ಬೃಹತ್ ಒಳಾಂಗಣ ಕ್ರೀಡಾಂಗಣವನ್ಜು ಕೇಂದ್ರ ಗೃಹ ಸಚಿವ ಅಮಿತ್...
ಜನ್ಮದಿನದಂದು ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ. ಜನ್ಮದಿನದಂದು ಸಿಎಂ ಬೊಮ್ಮಾಯಿ ತಂದೆ-ತಾಯಿಯ ಆಶೀರ್ವಾದ ಪಡೆದಿದ್ದಾರೆ.
ಹುಬ್ಬಳ್ಳಿಯ ನಂದಿ ಬಡಾವಣೆಯ ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಆಶೀರ್ವಾದ...
ಇನ್ನೆರೆಡು ದಿನದಲ್ಲಿ ರಾಹುಲ್ ಬಹಿರಂಗ ಸಭೆ: ಭದ್ರತಾ ವೈಫಲ್ಯದ ಬಗ್ಗೆ ಅಮಿತ್ ಶಾಗೆ ಖರ್ಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರದಲ್ಲಿ ಭದ್ರತಾ ವೈಫಲ್ಯದಂತಹ ಘಟನೆಗಳು ನಡೆಯುತ್ತಿವೆ. ನಿನ್ನೆ ರಾಹುಲ್ ಗಾಂಧಿ ಕಾಶ್ಮೀರಕ್ಕೆ ಪಾದಯಾತ್ರೆ ನಡೆಸಿದ ಹಿನ್ನಲೆಯಲ್ಲಿ ಮತ್ತೊಮ್ಮೆ...