ಯಾಸಿನ್ ಮಲ್ಲಿಕ್ ಅಪರಾಧಿಯೆಂದು ನ್ಯಾಯಾಲಯದಿಂದ ಘೋಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣನಾಗಿದ್ದ ಯಾಸಿನ್ ಮಲ್ಲಿಕ್ ತಪ್ಪೊಪ್ಪಿಕೊಂಡ ನಂತರ ದೆಹಲಿಯ ಎನ್ಐಎ ನ್ಯಾಯಾಲಯವು ಆತನನ್ನು ದೋಷಿ ಎಂದು ಅಧಿಕೃತವಾಗಿ ಘೋಷಿಸಿದೆ.
ಭಯೋತ್ಪಾದನೆಗೆ ಹಣಸಂದಾಯ ಸೇರಿದಂತೆ ವಿವಿಧ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದಾಗಿ...
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ‘ಡಾಕ್ಟರ್ ಸ್ಟ್ರೇಂಜ್ʼ ಖ್ಯಾತಿಯ ನಟಿ ಜರಾಗೆ 8 ವರ್ಷ...
ಹೊಸದಿಗಂತ ಡಿಜಿಟಲ್ ಡೆಸ್ಕ್
13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮಾರ್ವೆಲ್ ಚಿತ್ರ ಸರಣಿಯ "ಡಾಕ್ಟರ್ ಸ್ಟ್ರೇಂಜ್ʼ ಖ್ಯಾತಿಯ ಹಾಲಿವುಡ್ ನಟಿ ನಟಿ ಜರಾ ಫಿಥಿಯಾನ್ ಗೆ...
ದಿನಭವಿಷ್ಯ| ಮನಸ್ಸು ಹಿಡಿತಲ್ಲಿಟ್ಟುಕೊಂಡರೆ ನಿಮಗೇ ಲೇಸು
ಮೇಷ
ಧಾರ್ಮಿಕ ಕಾರ್ಯ ಗಳಲ್ಲಿ ಹೆಚ್ಚು ವ್ಯಸ್ತ ರಾಗುವ ಪ್ರಸಂಗ. ಬಂಧುಮಿತ್ರರ ಭೇಟಿ. ವೃತ್ತಿಯಲ್ಲಿ ಅನಪೇಕ್ಷಿತ ಬೆಳವಣಿಗೆಯಿಂದ ಉದ್ವಿಗ್ನತೆ.
ವೃಷಭ
ಇಂದಿನದು ವಿಶೇಷ ದಿನ. ಯಾವುದೂ ನಿಮ್ಮ ಇಷ್ಟಕ್ಕೆ ವಿರೋಧವಾಗಿ ಸಾಗುವುದಿಲ್ಲ. ಬಯಸಿದ ಬೆಳವಣಿಗೆ ಸಂಭವಿಸುತ್ತದೆ. ಕೌಟುಂಬಿಕ...
ಸಚಿವ ಕೋಟ ಶಿಫಾರಸು: ಮಣಿಪಾಲ ಕೆಎಂಸಿಯಲ್ಲಿ ‘ಆಯುಷ್ಮಾನ್’ ಗೆ 100 ಬೆಡ್ ಮೀಸಲು
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಶಿಫಾರಸ್ಸಿನಂತೆ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ...
ಚಿತ್ರದುರ್ಗ | ವಾರದೊಳಗೆ ಗೋಶಾಲೆಗಳಿಗೆ ಭೂಮಿ ಮಂಜೂರು
ಹೊಸ ದಿಗಂತ ವರದಿ, ಚಿತ್ರದುರ್ಗ:
ಜಿಲ್ಲೆಯಲ್ಲಿ ಗೋಶಾಲೆಗಳಿಗೆ ಅಗತ್ಯವಿರುವ ಸೂಕ್ತ ಭೂಮಿಯನ್ನು ವಾರದಲ್ಲಿ ಗುರುತಿಸಿ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧುವಾರ ಜರುಗಿದ ಜಿಲ್ಲಾ ಪ್ರಾಣಿ...
ಪಿಎಸೈ ನೇಮಕಾತಿ ಅಕ್ರಮ: ಸಿಐಡಿ ವಶಕ್ಕೆ ಶ್ರೀಕಾಂತ ದುಂಡಪ್ಪಾ ಚೌರಿ
ಹೊಸ ದಿಗಂತ ವರದಿ, ಜಮಖಂಡಿ:
ರಾಜ್ಯದಲ್ಲಿ ಹುಲ್ಲೆಬ್ಬಿಸಿದ ಪಿಎಸೈ ನೇಮಕಾತಿಯಲ್ಲಾದ ಅಕ್ರಮದ ಚುರುಕಿನ ತನಿಖೆಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಓರ್ವ ವ್ಯಕ್ತಿ ಶ್ರೀಕಾಂತ ದುಂಡಪ್ಪಾ ಚೌರಿ ಎನ್ನುವವರನ್ನು ಸಿಐಡಿ ಪೋಲಿಸರು...
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಧಾರಾಕಾರ ಮಳೆಯಾಗಿದೆ. ನೈಋತ್ಯ ಮುಂಗಾರಿನ ಪ್ರವೇಶಕ್ಕೂ ಮೊದಲೇ ವಾಯುಭಾರ ಕುಸಿತದಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಯಾಗುತ್ತಿದ್ದು, ಜನಜೀವನ...
ರಸ್ತೆಯಲ್ಲಿ ವಿದ್ಯಾರ್ಥಿನಿಯರ ಮಾರಾಮಾರಿ, ವಿಡಿಯೋ ವೈರಲ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಟಿತ ಶಾಲೆಯೊಂದರ ವಿದ್ಯಾರ್ಥಿನಿಯರು ಬೀದಿಗಿಳಿದು ಹೊಡೆದಾಡಿದ್ದಾರೆ. ಶಾಲಾ ಸಮವಸ್ತ್ರದಲ್ಲಿಯೇ ರಸ್ತೆಗಿಳಿದು ಗಲಾಟೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾರ್ಥಿನಿಯರ ಶಾಲಾ...
ಆಮಿಷವೊಡ್ಡಿ ಮತಾಂತರ ಯತ್ನ: ಕೇರಳ ಮೂಲದ ದಂಪತಿ ಪೊಲೀಸ್ ವಶ
ಹೊಸದಿಗಂತ ವರದಿ ಮಡಿಕೇರಿ:
ಗಿರಿಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದ ಕೇರಳ ಮೂಲದ ಕ್ರೈಸ್ತ ಮಿಷನರಿ ದಂಪತಿಯನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕೊಡಗಿನ ಕುಟ್ಟದಲ್ಲಿ ನಡೆದಿದೆ. ಕುಟ್ಟ...
ʻಬಾಡಿ ಶೇಮಿಂಗ್ʼ ನಿಂದನೆಗೆ ಅಪ್ರಾಪ್ತ ಬಾಲಕನಿಂದ ಸಹಪಾಠಿಯ ಬರ್ಬರ ಹತ್ಯೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಬಾಡಿ ಶೇಮಿಂಗ್ ಮಾಡಿದ್ದಕ್ಕಾಗಿ ಮೇ 14 ರಂದು ಶನಿವಾರ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿ...