Tuesday, March 9, 2021

LOCAL NEWS

ಕೊಪ್ಪಳ| ಕೋವಿಡ್ ಲಸಿಕೆ ಹಾಕಿಸಿಕೊಂಡ ಡಿಸಿ, ಎಸ್ಪಿ 

0
ಹೊಸದಿಗಂತ ವರದಿ,ಕೊಪ್ಪಳ: ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ದಿಂದ ಮೂರು ದಿನಗಳ ಕಾಲ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ...

ಗ್ರಾಮೀಣ ಕಲಾವಿದರನ್ನು ಸರ್ಕಾರ ಗೌರವಿಸಬೇಕು: ಸಿಂ.ಲಿಂ. ನಾಗರಾಜು

0
ಹೊಸದಿಗಂತ ವರದಿ,ರಾಮನಗರ: ತಾಲ್ಲೂಕಿನ ಕಲಾವಿದನನ್ನು ಗುರುತಿಸಿ ಸರ್ಕಾರ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು. ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದ ತಮಟೆ ಕಲಾವಿದ ತಿಮ್ಮಯ್ಯರವರಿಗೆ ತಾಲ್ಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ...

ಶಿವಮೊಗ್ಗ| ಅಮ್ಮನ ಶವದೊಂದಿಗೆ 5 ದಿನ ಕಳೆದ ಮಗಳು..

0
ಶಿವಮೊಗ್ಗ: ತಾಯಿಯ ಮೃತದೇಹದೊಂದಿಗೆ 5 ದಿನ ಕಳೆದಿರುವ ಘಟನೆ ನಗರದ ಬಸವನಗುಡಿ ಬಡಾವಣೆಯಲ್ಲಿ ತಡರಾತ್ರಿ ಬೆಳಕಿಗೆ ಬಂದಿದೆ. ನಿವೃತ್ತ ಶಿಕ್ಷಕಿ ರಾಜೇಶ್ವರಿ ಮೃತ ಮಹಿಳೆ. ಇವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ತಾಯಿ ಮೃತಪಟ್ಟು...

ಮುಳ್ಳೇರಿಯ ಪರಿಸರದಲ್ಲಿ ಸೋಲಾರ್ ಬೇಲಿ ಮುರಿದು ಮತ್ತೆ ಬಂದ ಕಾಡಾನೆಗಳು: ವ್ಯಾಪಕ ಕೃಷಿ ನಾಶ

0
ಹೊಸ ದಿಗಂತ ವರದಿ, ಕಾಸರಗೋಡು: ಜಿಲ್ಲೆಯ ಮುಳ್ಳೇರಿಯ ಪರಿಸರದಲ್ಲಿ ನಾಗರಿಕರು ಹಾಗೂ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆ ಸಂಯುಕ್ತವಾಗಿ ಅನೇಕ ದಿನಗಳಿಂದ ನಡೆಸಿದ ಕಠಿಣ ಪ್ರಯತ್ನದ ಮೂಲಕ ಕರ್ನಾಟಕದ ಅರಣ್ಯದತ್ತ ಓಡಿಸಿದ ಕಾಡಾನೆಗಳು...

ಕೇಕ್‌ ಪ್ರಿಯರೇ! ನಿಮಗಾಗಿ ಇಲ್ಲಿದೆ ಕೇಕ್ ಮೇಳ: ತಪ್ಪದೆ ಭೇಟಿ ನೀಡಿ

0
ಹೊಸದಿಗಂತ ವರದಿ, ಮಂಡ್ಯ: ಕೊರೋನಾ ಮಹಾಮಾರಿ ಬೇಗ ತೊಲಗಲಿ, ಜನರ ಸಂಕಷ್ಟ ಪರಿಹಾರವಾಗಲಿ ಎಂಬ ಸದುದ್ದೇಶದಿಂದ ಪ್ರಾರ್ಥನೆ ಸಲ್ಲಿಸುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಮಾಡುವವರಿಗೆ ಬಗೆ...

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಉತ್ತಮ ಸಾಧನೆ

0
ಹೊಸ ದಿಗಂತ ವರದಿ, ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯ 10 ಗ್ರಾಮ ಪಂಚಾಯತ್‌ಗಳಲ್ಲಿ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತ್‌ನಲ್ಲಿ ಅತ್ಯಂತ ದೊಡ್ಡ ಪಕ್ಷವಾಗುವುದರ ಮೂಲಕ ಬಿಜೆಪಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಬಿಜೆಪಿ...

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

0
ಹಾಸನ: ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ‌ಸಮಾನ ವೇತನ ಸಿಗದೆ ಅನ್ಯಾಯ ಎಸಗಲಾಗುತ್ತಿದ್ದು,ಹದಿನಾಲ್ಕು...

ಕೊಡಗು| ಶ್ರೀ ಕೋದಂಡ ರಾಮನಿಗೆ ಶಿಲಾ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆವಿಶೇಷ ಪೂಜೆಯೊಂದಿಗೆ ಚಾಲನೆ

0
ಮಡಿಕೇರಿ: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ನೂತನ ಗರ್ಭಗುಡಿ ಸ್ಥಾಪನೆಗಾಗಿ ಸಿದ್ಧಗೊಂಡ ಶಿಲೆಗಳನ್ನು ತರಲಾಯಿತು. ಸನ್ನಿಧಿಯ ನಿರ್ಮಾಣದೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ಶನಿವಾರ ಉಪ್ಪಿನಂಗಡಿಯಿಂದ ಕೆತ್ತನೆಗೊಂಡ ಶಿಲೆಗಳನ್ನು ತರಲಾಯಿತು. ಈ ಶಿಲೆಗಳೊಂದಿಗೆ...

ಬಾಲಕಿ ಮೇಲೆ ಬೀದಿ ನಾಯಿ ದಾಳಿ: ಮಗುವಿಗೆ ಗಾಯ

0
ಹೊಸದಿಗಂತ ವರದಿ, ಶಿವಮೊಗ್ಗ: ನಗರದಲ್ಲಿ ಬಾಲಕಿಯೋರ್ವಳ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿರುವ ಘಟನೆ ನಡೆದಿದೆ. ನಾಯಿ ದಾಳಿಯಿಂದ ಯಾದವಿ ಎಂಬ ಮಗು ಗಾಯಗೊಂಡಿದೆ. ಆರ್‌ಎಂಎಲ್ ನಗರದಲ್ಲಿ ಈ ಘಟನೆ ನಡೆದಿದೆ. ರಾಜು ಮತ್ತು ಲಕ್ಷ್ಮೀ ದಂಪತಿಯ...

ಮಂಗಳೂರು| ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಬಂದ್

0
ಮಂಗಳೂರು: ದ‌.ಕ ಜಿಲ್ಲೆಯಾದ್ಯಂತ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್ ಗೆ ನಿರ್ಧಾರ ಮಾಡಲಾಗಿದೆ. ದ.ಕ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಮುಂದಿನ ಸೂಚನೆವರೆಗೆ ಸ್ವಯಂ...
- Advertisement -

RECOMMENDED VIDEOS

POPULAR