Monday, March 1, 2021

search more news here

never miss any update

NATIONAL

ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಮತ್ತೆರಡು ‘ಕೊರೋನಾ ಸೋಂಕಿತ’ ಪ್ರಕರಣ ಪತ್ತೆ

ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ತಲಾ ಒಂದೊಂದರಂತೆ ಮತ್ತೆರಡು ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಭಾರತದಲ್ಲಿ ವೈರಸ್ ವ್ಯಾಪಿಸುತ್ತಿರುವುದು ಸ್ಪಷ್ಟವಾಗಿದೆ. ಭಾನುವಾರ ಉತ್ತರಖಂಡದಲ್ಲಿ ಮೊದಲ ಕೊರೊನಾ ವೈರಸ್ ವರದಿಯಾಗಿತ್ತು. ಇದುವರೆಗೆ ದೆಹಲಿಯಲ್ಲಿ ಏಳು ಹಾಗೂ...

ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಅಸ್ತು ಎಂದ ಆರ್.ಬಿ.ಐ, ನೂತನ ಆಡಳಿತ ಮಂಡಳಿ

ಹೊಸದಿಲ್ಲಿ: ಯೆಸ್ ಬ್ಯಾಂಕ್ ಮೇಲಿರುವ ನಿರ್ಬಂಧವನ್ನು ಸರ್ಕಾರ 18ರಂದು ಹಿಂಪಡೆಯಲಿದೆ. ಶೇ. 49ರಷ್ಟು ಷೇರುಗಳನ್ನು ಎಸ್.ಬಿ.ಐ ಕರೀದಿಸಲಿದ್ದು, ಮೂರು ವರ್ಷಗಳಕಾಲ ಅದರ ಷೇರುಗಳನ್ನು ಶೇ.26ಕ್ಕಿಂತಲೂ ಕಡಿಮೆ ಹೊಂದಿರುವಂತಿಲ್ಲ ಎನ್ನುವ ನಿರ್ಬಂಧ ಇರುತ್ತದೆ. ಬ್ಯಾಂಕಿನ...

ಜೈಪುರದಲ್ಲಿ ಮೂವರು ಕೊರೋನಾ ರೋಗಿಗಳು ಗುಣಮುಖ!

ಜೈಪುರ: ದೇಶದಲ್ಲಿ ಈಗಾಗಲೇ 110 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಆದರೆ ಜೈಪುರದ ವೈದ್ಯರು ಮೂವರು ಕೊರೋನಾ ಸೋಂಕಿತರನ್ನು ಗುಣಪಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಮಲೇರಿಯಾ, ಹೆಚ್.ಐ.ವಿ ಪಾಜಿಟಿವ್...

ಕೊರೋನಾ ಜಾಗತಿಕ ತುಮುಲ: ಭಾರತ ನಡೆಸುತ್ತಿದೆ ದಿಟ್ಟ ಸಮರ

-ಪ್ರಕಾಶ್ ಇಳಂತಿಲ ಮೊದಲಾಗಿ ಗಮನಿಸಿ ಭಾರತವು, ಕೊರೋನಾ ಜನಕ ಚೀನಾದೊಂದಿಗೆ 3,488 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಇಷ್ಟಾಗಿಯೂ ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರು ಕೇವಲ ಇಬ್ಬರು. 81 ಪ್ರಕರಣಗಳು ವರದಿಯಾಗಿವೆ. ಬ್ರಿಟನ್‌ ನಲ್ಲಿ ಎಂಟು ಸಾವು...

ಅಮೆರಿಕದಿಂದ ಬಂದ ಐವರು ಶಂಕಿತ ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಪರಾರಿ

ಮಹಾರಾಷ್ಟ್ರ: ಅಮೆರಿಕದಿಂದ ಭಾರತಕ್ಕೆ ಬಂದ ಐವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಕೊರೋನಾ ಭೀತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಐವರು ಪರಾರಿಯಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ನಾಗ್ಪುರದ ಮೆಯೋ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೊರೋನಾ...

ಭಾರತದಲ್ಲಿ ಮಹಾಮಾರಿ ಕೋರೋನಾ ಸೋಂಕಿತರ ಸಂಖ್ಯೆ ಏರಿಕೆ: 10 ಮಂದಿ ಚೇತರಿಕೆ

ಹೊಸದಿಲ್ಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು, 10 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೇರಳದಲ್ಲಿ 19, ಹರಿಯಾಣದಲ್ಲಿ 15, ಮಹಾರಾಷ್ಟ್ರದಲ್ಲಿ 14, ಉತ್ತರ ಪ್ರದೇಶದಲ್ಲಿ 10, ದೆಹಲಿಯಲ್ಲಿ...

ಯೆಸ್ ಪುನಶ್ಚೇತನಕ್ಕೆ ಅಸ್ತು: ಎಸ್‌.ಬಿ.ಐ ಶೇ. 49ರಷ್ಟು ಹೂಡಿಕೆ

ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್‌ ನ ಶೇ.49ರಷ್ಟು ಷೇರುಗಳನ್ನು ಎಸ್‌.ಬಿ.ಐ ಖರೀದಿಸಿ, ಆ ಬ್ಯಾಂಕಿಗೆ ಪುನಶ್ಚೇತನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಯೆಸ್ ಬ್ಯಾಂಕ್‌ ನ ಪುನಶ್ಚೇತನ...

ಕೊರೋನಾ ವೈರಸ್ ಮುನ್ನೆಚ್ಚರಿಕೆ: ಅಖಿಲ ಭಾರತೀಯ ಪ್ರತಿನಿಧಿ ಸಭಾ ರದ್ದು

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಮಾ.15ರಂದು ಆಯೋಜಿಸಿದ್ದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಮಾಡಲಾಗಿದೆ. ದೇಶದಲ್ಲಿ ಕೊರೋನಾ ಮಹಾಮಾರಿಗೆ ಇದಾಗಲೇ 80ಕ್ಕೂ ಹೆಚ್ಚು ಜನರಿಗೆ ಸೋಂಕು...

Must Read

error: Content is protected !!