Saturday, September 23, 2023

NEWS FEED HD

ಇಡ್ಲಿಗೆ ಮಾಡಿನೋಡಿ ಬೇಳೆ ಇಲ್ಲದ ಟೊಮ್ಯಾಟೊ ಸಾಂಬಾರ್, ಸಿಕ್ಕಾಪಟ್ಟೆ ಟೇಸ್ಟಿ ರೆಸಿಪಿ..

0
ರೆಸಿಪಿ: ಟೊಮ್ಯಾಟೊ ಸಾಂಬಾರ್ ಸಮಯ: 20 ನಿಮಿಷ ಸಾಮಾಗ್ರಿಗಳು ಟೊಮ್ಯಾಟೊ ತೆಂಗಿನಕಾಯಿ ಖಾರದಪುಡಿ ಸಾಂಬಾರ್ ಪುಡಿ ಬೆಳ್ಳುಳ್ಳಿ ಕೊತ್ತಂಬರಿ ಮಾಡುವ ವಿಧಾನ ಮೊದಲು ಟೊಮ್ಯಾಟೊ ಬೇಯಿಸಿಕೊಳ್ಳಿ. ನಂತರ ಉಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ. ಈ ಮಿಶ್ರಣಕ್ಕೆ ಬೆಂದ ಟೊಮ್ಯಾಟೊ ಹಾಕಿ ರುಬ್ಬಿ. ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಈ...

ದೇಹದಲ್ಲಿ ಉಷ್ಣ ಹೆಚ್ಚಾಗಿದ್ದರೆ ಈ ಚಟ್ನಿ‌ ಮಾಡಿ ತಿನ್ನಿ…ಸಿಂಪಲ್ ರೆಸಿಪಿ

0
ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ, ಈ ರೀತಿ ಮೆಂತೆಚಟ್ನಿ‌ ಮಾಡೋದು ಹೇಗೆ ನೋಡಿ.. ಬೇಕಾಗಿರುವ ಸಾಮಾಗ್ರಿಗಳು ಮೆಂತೆ ಖಾರದ ಪುಡಿ ಉಪ್ಪು ಬೆಳ್ಳುಳ್ಳಿ ಕೊತ್ತಂಬರಿ ಬೆಲ್ಲ ಮಾಡುವ ವಿಧಾನ ಹಿಂದಿನ ದಿನ ರಾತ್ರಿ ಮೆಂತೆ ನೆನೆಸಿ ನಂತರ ಅದಕ್ಕೆ‌ ಮೇಲೆ‌ ನಮೂದಿಸಿರುವ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸಿ‌...

ಮದುವೆ ಎಂದರೇನು? 10ಅಂಕದ ಪ್ರಶ್ನೆಗೆ ತಲೆತಿರುಗುವಂತೆ ಉತ್ತರಿಸಿದ ವಿದ್ಯಾರ್ಥಿ, ಫೋಟೋ ವೈರಲ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ‘ಮದುವೆ ಎಂದರೇನು?’ ಎಂದು 10 ಅಂಕಗಳ ಪ್ರಶ್ನೆ ಇತ್ತು. ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...

Asia Cup | ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಲು ಇನ್ನೂ ಇದೆ ಅವಕಾಶ! ಹೇಗೆ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್ ಮಂಗಳವಾರ ದುಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ  ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದೆ. ಏಷ್ಯಾ ಕಪ್ 2022 ರ...

ಟ್ವೀಟರ್‌ ನಲ್ಲಿ ಕೇಂದ್ರಸಚಿವ ನಿತಿನ್‌ ಗಡ್ಕರಿಗೆ ಆನಂದ ಮಹೀಂದ್ರಾ ಮನವಿ: ಟ್ವೀಟ್ ನಲ್ಲೇನಿದೆ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಟ್ವೀಟರ್‌ ನಲ್ಲಿ ಸದಾ ಸಕ್ರಿಯವಾಗಿರುವ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ಕೇಂದ್ರಸಚಿವ ನಿತಿನ್‌ ಗಡ್ಕರಿಯವರಿಗೆ ಟ್ವೀಟ್‌ವೊಂದರ ಮೂಲಕ ಮನವಿ ಮಾಡಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡಿರುವ ಆನಂದ್‌ ಮಹೀಂದ್ರಾ ಅವರು...

ನೆಲಮಾಳಿಗೆಯಲ್ಲಿ ಪತ್ತೆಯಾಯ್ತು 2.3 ಕೋಟಿ ಬೆಲೆಬಾಳುವ ಪ್ರಾಚೀನ ಚಿನ್ನದ ನಾಣ್ಯ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಹಳೆಯದಾದ ಅಡುಗೆ ಮನೆಯನ್ನು ನವೀಕರಿಸುವ ವೇಳೆ ನೆಲದಡಿಯಲ್ಲಿ ಹೂತಿಟ್ಟಿದ್ದ ಬರೋಬ್ಬರಿ 2.3 ಕೋಟಿ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಇಂಗ್ಲೆಂಡ್‌ ನಲ್ಲಿ ನಡೆದಿದೆ. ಇಂಗ್ಲೆಂಡ್‌ನ ಉತ್ತರ ಯಾರ್ಕ್‍ಷೈರ್‌ ಪ್ರದೇಶದಲ್ಲಿ...

ಅಯ್ಯಯ್ಯೋ! ಪ್ರಾರಂಭೋತ್ಸವದ ವೇಳೆಯೇ ಕುಸಿದು ಬಿದ್ದ ಸೇತುವೆ ವಿಡಿಯೋ ವೈರಲ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (ಡಿಆರ್‌ಸಿ) ಸೇತುವೆ ಉದ್ಘಾಟನೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಸೇತುವೆ ಮೇಲಿದ್ದ ಅಧಿಕಾರಿಗಳು ತತ್ತರಿಸಿ ಹೋಗಿದ್ದಾರೆ. ಕುಸಿದ ಸೇತುವೆಯಿಂದ ಹೊರಬರಲು...

ಅಜೀರ್ಣ ಓಡಿಸಲು ಮೆಂತೆ ಸೊಪ್ಪು ತಿನ್ನಿ..ಆರೋಗ್ಯಕರ ಮೆಂತೆಸೊಪ್ಪಿನ ಚಪಾತಿ ಹೀಗೆ ಮಾಡಿ..

0
ರೆಸಿಪಿ: ಮೆಂತೆ ಚಪಾತಿ ಸಮಯ: 10 ನಿಮಿಷ ಸಾಮಾಗ್ರಿಗಳು ಮೆಂತೆಸೊಪ್ಪು ಗೋಧಿಹಿಟ್ಟು ಉಪ್ಪು ಖಾರದಪುಡಿ ಗರಂ ಮಸಾಲಾ ಓಂ ಕಾಳು ಮಾಡುವ ವಿಧಾನ ಮೆಂತೆಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ, ಗೋಧಿ ಹಿಟ್ಟಿಗೆ ಹಾಕಿ. ಅದರ ಜೊತೆ ಇರುವ ಎಲ್ಲ ಪದಾರ್ಥಗಳನ್ನು ಹಾಕಿ. ಸ್ವಲ್ಪ ಅರಿಶಿಣ ಹಾಗೂ ಎಣ್ಣೆ ಹಾಕಿ ಮಿಕ್ಸ್ ಮಾಡಿ. ನಂತರ...

ಬೀದಿನಾಯಿಗಳ ಜನನಾಂಗಕ್ಕೆ ಪೆಟ್ರೋಲ್ ಎರಚಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು

0
ಹೊಸದಿಗಂತ ಡಿಜಿಟಲ್ ಡೆಸ್ಕ್:‌ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೀದಿನಾಯಿಗಳ ಮರ್ಮಾಂಗಕ್ಕೆ ಪೆಟ್ರೋಲ್ ಎರಚಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ. ಈ ಕ್ರೌರ್ಯದ ಕೃತ್ಯದಿಂದ...

ಶೂಟಿಂಗ್‌ ಸೆಟ್‌ನಲ್ಲಿ ಕಿರುತೆರೆ ನಟ ಚಂದನ್‌ ಮೇಲೆ ಹಲ್ಲೆ: ಕ್ಷಮೆ ಕೇಳಿದ್ರೂ ಬಿಡದೆ ಬೈಗುಳ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಕನ್ನಡದ ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಸೀರಯಲ್‌ ಖ್ಯಾತಿಯ ಚಂದನ್‌ ಮೇಲೆ ತೆಲುಗು ಧಾರಾವಾಹಿ ಸೆಟ್‌ನಲ್ಲಿ ಹಲ್ಲೆ ನಡೆದಿದೆ. ಕನ್ನಡ, ತೆಲಿಗು ಎರಡೂ ಭಾಷೆಗಳಲ್ಲೂ ನಟಿಸಿ ಹೆಸರು ಮಾಡಿರುವ ಚಂದನ್‌...
error: Content is protected !!