ಈ ಮೂರು ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ತಿನ್ನಲೇ ಬಾರದು…
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಲಂಗಡಿ ಎಂದರೆ ಬಾಯಲ್ಲಿ ನೀರೂರುವುದು ಸಹಜ. ಅತ್ಯಂತ ಸುಂದರವಾದ ಕಲ್ಲಂಗಡಿ ಹಣ್ಣು ಅಷ್ಟೇ ರುಚಿಕರ. ಆದರೆ ಈ ರೋಗ ಉಳ್ಳವರು ಮಾತ್ರ ಕಲ್ಲಂಗಡಿ ಹಣ್ಣು ಸೇವಿಸಲೇ ಬಾರದು.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ...
ಅಡುಗೆ ಮನೆ ಟೈಲ್ಸ್ ಎಣ್ಣೆ ಆಗಿದ್ಯಾ? ಈ ರೀತಿ ಸ್ವಚ್ಚ ಮಾಡಿ…
ಕಿಚನ್ ಟಿಪ್:
ಅಡುಗೆ ಮಾಡುವಾಗ ಟೈಲ್ಸ್ ಮೇಲೆ ಎಣ್ಣೆ ಚೆಲ್ಲುತ್ತದೆ. ಆಗ ಬೇಕಿಂಗ್ ಸೋಡಾ, ನಿಂಬುರಸ ಹಾಕಿ ಚೆನ್ನಾಗಿ ಉಜ್ಜಿದರೆ ಜಿಡ್ಡು ಹೋಗುತ್ತದೆ.
ಭಾರತದ ವಿರುದ್ಧ ಸೋಲಿಗೆ ಹತಾಶೆ: ಕಣ್ಣೀರಿಡುತ್ತಾ ಮೈದಾನ ತೊರೆದ ಪಾಕ್ ಆಟಗಾರ
ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಭಾರತ- ಪಾಕ್ ನಡುವೆ ನಡೆದ ಏಷ್ಯಾಕಪ್ ಪಂದ್ಯ ರೋಚಕವಾಗಿತ್ತು. ಕೊನೆಯ ಓವರ್ ವರೆಗೆ ಸಾಗಿದ ಪಂದ್ಯವನ್ನು ಭಾರತ ಪಾಂಡ್ಯ- ಜಡೇಜಾ ಪರಾಕ್ರಮದ ಬಲದಿಂದ ಗೆದ್ದುಬೀಗಿತು. ಅತ್ತ...
ಕಾಸರಗೋಡಿಗೆ ತೆರಳುತ್ತಿದ್ದ ಬಸ್‌ನಲ್ಲಿ ಲಕ್ಷ ಲಕ್ಷ ರೂ. ಹಣ ಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಬಸ್ ವೊಂದರಲ್ಲಿ ದಾಖಲೆಗಳಿಲ್ಲದೆ ಕೊಂಡೊಯ್ಯಲಾಗುತ್ತಿದ್ದ ಬರೋಬ್ಬರಿ 36.47 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ.
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ಅಬಕಾರಿ ದಳದ ಸಿಬಂದಿಗಳು ನಡೆಸಿದ...
ಐದೇ ನಿಮಿಷದಲ್ಲಿ ಮಾಡಬಹುದು ರವೆ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ
ಬೇಕಾಗಿರುವ ಪದಾರ್ಥಗಳು
ಓಟ್ಸ್
ರವೆ
ಅಕ್ಕಿ ಹಿಟ್ಟು
ಸಾಸಿವೆ
ಉಪ್ಪು
ಮೊಸರು
ಇಂಗು
ಕೊತ್ತಂಬರಿ
ಹಸಿಮೆಣಸಿನಕಾಯಿ
ಈರುಳ್ಳಿ
ಎಣ್ಣೆ
ಮಾಡುವ ವಿಧಾನ
ಮೊದಲು ಓಟ್ಸ್ ಅನ್ನು ಸ್ವಲ್ಪ ಹುರಿದುಕೊಂಡು ಪುಡಿ ಮಾಡಿ
ನಂತರ ಅದಕ್ಕೆ ರವೆ, ಅಕ್ಕಿ ಹಿಟ್ಟು, ಉಪ್ಪು, ಮೊಸರು, ಇಂಗು, ಕೊತ್ತಂಬರಿ, ನೀರು ಹಾಕಿ ಕಲಸಿ
ನಂತರ ಬಾಣಲಿಯಲ್ಲಿ ಎಣ್ಣೆ, ಸಾಸಿವೆ,...
‘ಮೂರು ಲಕ್ಷಕ್ಕೆ ಲೋನ್ ಮಾಡಿದ ಮರುದಿನವೇ 25 ಕೋಟಿ ಲಾಟರಿ ಹೊಡೀತು’
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದೃಷ್ಟ ಯಾವಾಗ, ಯಾರಿಗೆ ಒಲಿದುಬರತ್ತೋ ಹೇಳೋಕೆ ಆಗೋದಿಲ್ಲ. ತಿರುವನಂತಪುರಂನ ಆಟೋ ಚಾಲಕ ಅನೂಪ್ ಅದೃಷ್ಟ ಖುಲಾಯಿಸಿದೆ. ಹೊಟ್ಟೆ ಪಾಡಿಗಾಗಿ ಮಲೇಷ್ಯಾಗೆ ಹೋಗಲು ನಿರ್ಧರಿಸಿ ಮೂರು ಲಕ್ಷ ರೂ. ಲೋನ್...
ಬರೋಬ್ಬರಿ 88 ವರ್ಷಗಳ ಬಳಿಕ ಇತಿಹಾಸ ಬರೆಯಲು ಸಜ್ಜಾಗಿದೆ ವಾಣಿ ವಿಲಾಸ ಜಲಾಶಯ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಕರ್ನಾಟಕದ ಜಲಪಾತ್ರೆ ಖ್ಯಾತಿಯ ಚಿತ್ರದುರ್ಗ ಹಿರಿಯೂರಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಐತಿಹಾಸಿಕ ಕ್ಷಣದ ದೃಶ್ಯವನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಬುಧವಾರ ಜಲಾಶಯದ ಒಳಹರಿವು...
ಗದ್ದೆಯಲ್ಲಿ IPL ಸೆಟ್ ಹಾಕಿ ರಷ್ಯಾ ಬುಕಿಗಳಿಗೆ ಲಕ್ಷಾಂತರ ರು. ಪಂಗನಾಮ..!
ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದಲ್ಲಿ ಐಪಿಎಲ್ ಕ್ರೇಜ್ ಎಂತಹದ್ದು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ವರ್ಣರಂಜಿತ ಟೂರ್ನಿಯಲ್ಲಿ ವಿಶ್ವದ ಖ್ಯಾತನಾಮ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿಯೇ ವಿಶ್ವಾದ್ಯಂತ ಐಪಿಎಲ್ ಕ್ರೇಜ್ ಹಬ್ಬಿದೆ. ಐಪಿಎಲ್ ಖ್ಯಾತಿಯೇ ಅದೆಷ್ಟೋ...
ನಿಮ್ಮವರನ್ನು ಕ್ಷಮಿಸಲಾರದೇ ಕಷ್ಟಪಡುತ್ತಿದ್ದೀರಾ? ಇದರಿಂದ ನಿಮಗೆ ಸಹಾಯವಾಗಬಹುದು..
ನಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎಷ್ಟು ಸುಲಭವಾಗಿ ಕ್ಷಮಿಸಿಬಿಡುತ್ತೇವೆ. ಆದರೆ ಬೇರೆಯವರ ತಪ್ಪನ್ನು ಕ್ಷಮಿಸುವುದು ಕಷ್ಟದ ಕೆಲಸ. ಕಷ್ಟ ಏನು ಸಾಧ್ಯ ಆಗೋದೇ ಇಲ್ಲ. ಅದರಲ್ಲೂ ನಮಗೆ ಕೋಪ ಬರೋದು ಇಬ್ಬರ ಮೇಲೆ...
ಲೆಜೆಂಡ್ಸ್ ಲೀಗ್ ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿ ಅಬ್ಬರಿಸಿದ ಕ್ರಿಸ್ ಗೇಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಆಡುತ್ತಿದ್ದಾರೆಂದರೆ ಅಲ್ಲಿ ಮನೋರಂಜನೆಗೆ ಯಾವುದೇ ಕೊರತೆಯಿರುವುದಿಲ್ಲ. ಗೇಲ್ ಆಟವನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರಾರು ಅಭಿಮಾನಿಗಳು ಕ್ರೀಡಾಗಣಕ್ಕೆ ಬರುತ್ತಾರೆ. ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿರುವ...