Sunday, February 5, 2023

NEWS FEED HD

ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಕುಸಿತ: 3,207 ಹೊಸ ಕೇಸ್‌ ದಾಖಲು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ‌ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದ್ದು ಕಳೆದ 24 ಗಂಟೆಗಳಲ್ಲಿ 3,207 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು 29 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ದೇಶದಲ್ಲಿ...

ಕೊಡಗು: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ; ರಾಜೀನಾಮೆಗೆ ನಿರ್ಧರಿಸಿದ ಗ್ರಾಪಂ ಸದಸ್ಯರು

0
ಹೊಸದಿಗಂತ ವರದಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಲು ಅನುಮತಿ ನೀಡಬಾರದೆಂದು ನಿರ್ಣಯಿಸಿದ್ದರೂ, ಅದನ್ನು ನಿರ್ಲಕ್ಷಿಸಿ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ...

ಕೇರಳದಲ್ಲಿ ನಿಫಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಜಾರಿಗೊಳಿಸಿದ ಸರ್ಕಾರ

0
ಹೊಸದಿಗಂತ ವರದಿ ಕಾಸರಗೋಡು: ಕೇರಳದಲ್ಲಿ ನಿಫಾ ವೈರಸ್ ಹರಡದಂತೆ ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬಾವಲಿಗಳ ಸಂತಾನಾಭಿವೃದ್ಧಿಯ ಅವಧಿ ಆರಂಭವಾಗಿದ್ದು, ಈ ವೇಳೆ ರೋಗ ಬಾಧಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರ ಅಂಗವಾಗಿ ಮೇ...

ಅಘ್ಘಾನಿಸ್ತಾನದಲ್ಲಿ ಬುರ್ಖಾ ಕಡ್ಡಾಯ; ಹಿಜಾಬ್‌ ಧರಿಸದ ಮಹಿಳೆಯ ತಂದೆ- ಪತಿಗೆ ಶಿಕ್ಷೆ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಅಫ್ಘಾನಿಸ್ತಾನದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದು ಕಡ್ಡಾಯಗೊಳಿಸಿ ತಾಲಿಬಾನ್ ಆದೇಶ ಹೊರಡಿಸಿದ್ದು, ಅದನ್ನು ಉಲ್ಲಂಘಿಸಿದರೆ ಆಕೆಯ ತಂದೆ ಅಥವಾ ಪುರುಷ ಸಂಬಂಧಿಗೆ ಸೆರೆವಾಸ ವಿಧಿಸುವ ಕಾನೂನು ಜಾರಿಗೊಳಿಸಿದೆ. ಈ...

ಹೆರಾಯಿನ್‌ ಕಳ್ಳಸಾಗಾಣೆ ಮಾಡುತ್ತಿದ್ದ ಪಾಕ್‌ ಡ್ರೋಣ್‌ ಉಡೀಸ್‌

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಡ್ರೋನ್ ಮೂಲಕ ಮತ್ತೊಂದು ಕಳ್ಳಸಾಗಣೆ ಕೈ ಹಾಕಿದ್ದ ಪಾಕಿಸ್ತಾನದ ಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ ಗಮನಿಸಿ ಎಚ್ಚೆತ್ತ ಬಿಎಸ್‌ಎಫ್‌ ಪಡೆ ಗುಂಡು ಹಾರಿಸಿ ಕೆಳಗಿಳಿಸಿದ್ದಾರೆ. ಅದರಲ್ಲಿದ್ದ...

ಹಿಮಾಚಲದಲ್ಲಿ ತಲೆ ಎತ್ತಿದ ಖಲಿಸ್ಥಾನ್ ಬಾವುಟ: ನಿಷೇಧಿತ ಸಂಘಟನೆಯ ಮುಖ್ಯಸ್ಥನ ಬಂಧನ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣೆಗೆ ಆರು ತಿಂಗಳು ಬಾಕಿ ಇರುವ ಬೆನ್ನಲ್ಲೇ ರಾಜಧಾನಿ ಧರ್ಮಶಾಲಾದ ಶಾಸಕಾಂಗ ಸಭೆಯ ಹೊರಗೆ ಖಾಲಿಸ್ಥಾನ್‌ ಬಾವುಟ ತಲೆ ಎತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಭಾನುವಾರದಂದು ತಪೋವನದಲ್ಲಿರುವ...

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ನಂತರ ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ, ಫೋಟೋಶೂಟ್‌

0
ಹೊಸದಿಗಂತ ವರದಿ, ಕಲಬುರಗಿ ಪಿಎಸ್ಐ ನೇಮಕಾತಿ ಪ್ರಕರಣಕಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಹೊರಬಿದ್ದಿದೆ. ಪರೀಕ್ಷಾ ಅಕ್ರಮ ನಡೆಸಿದ ನಂತರ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಗ್ರೂಪ್‌ ಫೋಟೋಶೋಟ್‌ ಮಾಡಿಸಿದ್ದು ಬೆಳಕಿಗೆ...

ತಮಿಳುನಾಡಿನ ಅನ್ನಪೂರ್ಣೆ ʻಇಡ್ಲಿ ಅಮ್ಮನಿಗೆʼ ಹೊಸ ಮನೆ ಉಡುಗೊರೆಯಾಗಿ ನೀಡಿದ ಆನಂದ್‌ ಮಹೀಂದ್ರಾ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  85ರ ಇಳಿವಯಸ್ಸಲ್ಲೂ ನಿಸ್ವಾರ್ಥ ಮನೋಭಾವದಿಂದ ಹಸಿದು ಬಂದವರಿಗೆ 1ರೂಪಾಯಿಗೆ ಇಡ್ಲಿ ನೀಡಿ ಹೊಟ್ಟೆ ತುಂಬಿಸುತ್ತಿದ್ದ ಕಲಿಯುಗದ ಅನ್ನಪೂರ್ಣೇಶ್ವರಿ ಎನಿಸಿಕೊಂಡ ಇಡ್ಲಿ ಅಮ್ಮನಿಗೆ ಆನಂದ್‌ ಮಹೀಂದ್ರಾ ಮರೆಯಲಾಗದೆ ಉಡುಗೊರೆ ನೀಡಿದ್ದಾರೆ. ತಮಿಳುನಾಡಿನ...

ಬಾಂಗ್ಲಾ ಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ: 47 ಹಸುಗಳನ್ನು ರಕ್ಷಿಸಿದ ಬಿಎಸ್‌ಎಫ್

0
ಹೊಸದಿಗಂತ ಡಿಜಿಟಲದ ಡೆಸ್ಕ್:‌ ಮೇಘಾಲಯದ ಪಶ್ಚಿಮ ಖಾಸಿ ಗುಡ್ಡಗಳ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 47 ಹಸುಗಳನ್ನು ಗಡಿ ರಕ್ಷಣಾ ಪಡೆಗಳು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಲಾರಿಯೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಮೇಘಾಲಯದ ಗಡಿರಕ್ಷಣಾ ಪಡೆಯ ಸಿಬ್ಬಂದಿಗಳು...

ನೀವು ಚಿಕ್ಕಿ ಪ್ರಿಯರೇ..?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಕಡಲೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಡಲೆ ಬೀಜ ಮತ್ತು ಬೆಲ್ಲದ ಉಂಡೆ ಕಾಂಬಿನೇಷನ್‌ ಬಾಯಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಸಹ ಒಳ್ಳೆಯದು. ಕಡಲೆ ಉಂಡೆ, ಚಿಕ್ಕಿ, ತೆಲುಗಿನಲ್ಲಿ ಪಪ್ಪುಂಡೆ,...
error: Content is protected !!