SNACKS | ಸಂಜೆಯ ಸ್ನ್ಯಾಕ್ಸ್‌ಗೆ ಬ್ರೆಡ್ ಪಕೋಡ ಹೀಗೆ ಮಾಡಿ..

ಸಾಮಾಗ್ರಿಗಳು
ಬ್ರೆಡ್
ಆಲೂಗಡ್ಡೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಓಂ ಕಾಳು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಸೋಡಾ
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಗೂ ಓಂ ಕಾಳು ಹಾಕಿ ಇಡಿ
ನಂತರ ಬ್ರೆಡ್‌ಗೆ ಹಚ್ಚಿ ಮಡಚಿ ಇಡಿ
ನಂತರ ಪಾತ್ರೆಗೆ ಕಡ್ಲೆಹಿಟ್ಟು, ಉಪ್ಪು, ಖಾರದಪುಡಿ, ಅಕ್ಕಿಹಿಟ್ಟು ಹಾಗೂ ಸೋಡಾ ಹಾಕಿ
ಈ ಮಿಶ್ರಣದಲ್ಲಿ ಬ್ರೆಡ್ ಅದ್ದಿ ಕಾದ ಎಣ್ಣೆಗಾ ಹಾಕಿದ್ರೆ ಬ್ರೆಡ್ ಪಕೋಡಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!