ಅಂತರ್ ರಾಜ್ಯ ಸಂಚಾರ ಬಗ್ಗೆ ನಿಗಾ ವಹಿಸಿ: ಅಧಿಕಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ
ಹೊಸದಿಗಂತ ವರದಿ, ಮೈಸೂರು:
ಕೋವಿಡ್ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಗಡಿ ಮಧ್ಯೆ ವಾಹನಗಳ ಸಂಚಾರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಸಾರ್ವಜನಿಕರು ಸೇರಿದಂತೆ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು...
ನ್ಯೂಜಿಲೆಂಡ್ ಆಸ್ಟ್ರೇಲಿಯಾ ಪ್ರಥಮ ಟಿ-20 ಪಂದ್ಯ: ಕಿವೀಸ್ ಗೆ ರೋಚಕ ಜಯ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾದೆದುರಿನ ಪ್ರಥಮ ಟಿ-20 ಪಂದ್ಯವನ್ನು ಗೆದ್ದಿದೆ.
ನ್ಯೂಜಿಲೆಂಡಿನ ಆಟಗಾರ ಡೇವನ್ ಕಾನ್ವೇ ಅಜೇಯ 99ರನ್ ಗಳಿಸುವ ಮೂಲಕ ತಮ್ಮ ತಂಡವು 20 ಓವರುಗಳಲ್ಲಿ 184 ಮಾಡಲು...
ಭಾರತದ ಮೈದಾನ ಪಿಚ್ ಬಗ್ಗೆ ವಿದೇಶ ಆಟಗಾರರ ಟೀಕೆಗೆ ರೋಹಿತ್ ಶರ್ಮ ಟಾಂಗ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತವು ತನ್ನ ದೇಶದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ತನಗೆ ಅನುಕೂಲಕರವಾದ ಸ್ಪಿನ್ ಪಿಚ್ ತಯಾರಿಸುತ್ತದೆ ಎಂಬ ಕುರಿತಾದ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡಿರುವ ರೋಹಿತ್ ಶರ್ಮ, ಈ...
ಬಿಹಾರ ವಿರುದ್ಧ ಕರ್ನಾಟಕಕ್ಕೆ 267 ರನ್ಗಳ ಜಯ: ಪ್ರಸೀದ್ ಕೃಷ್ಣಗೆ 4 ವಿಕೆಟ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಜಯ ಹಜಾರೆ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯ ಸೋತಿದ್ದ ಕರ್ನಾಟಕವು ಎರಡನೇ ಪಂದ್ಯ ಗೆಲ್ಲಲು ಸಫಲವಾಗಿದೆ. ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕವು ಬಿಹಾರವನ್ನು 267 ರನ್ಗಳಿಂದ ಭರ್ಜರಿಯಾಗಿ...
ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದ ನಂಬರ್ ಒನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಅವರು 7-5, 6-2, 6-2ರಿಂದ ಮೆಡ್ವೆಡೆವ್...
ವಿಜಯ್ ಹಜಾರೆ ಟ್ರೋಫಿ ಆರಂಭದಲ್ಲೇ ಮುಗ್ಗರಿಸಿದ ಕರ್ನಾಟಕ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಆರಂಭದಲ್ಲೇ ಕರ್ನಾಟಕವು ಮುಗ್ಗರಿಸಿದೆ. ಸಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ
ಕರ್ನಾಟಕವು ಉತ್ತರ ಪ್ರದೇಶದ ವಿರುದ್ಧ ಸೋಲು ಕಂಡಿತು.
ಕರ್ನಾಟಕದ ಬ್ಯಾಟಿಂಗ್ ವೈಫಲ್ಯವು...
ಮೊಟೇರಾ ಮೈದಾನದ ವೈಶಿಷ್ಟ್ಯಕ್ಕೆ ಮನಸೋತ ಕ್ರಿಕೆಟಿಗರು!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿರುವ ಮೊಟೇರಾ ಕ್ರೀಡಾಂಗಣವು ಇಂಗ್ಲೆಂಡ್ ಆಟಗಾರರ ಮನಸೂರೆಗೊಂಡಿದೆ. ಇಂಗ್ಲಿಷ್ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದು ಮೈದಾನದ ವೈಶಿಷ್ಟ್ಯ...
50 ಓವರುಗಳಲ್ಲಿ 422 ರನ್! ಹೊಸ ದಾಖಲೆ ಬರೆದ ಜಾರ್ಖಂಡ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶೀ ಕ್ರಿಕೆಟಿನಲ್ಲಿ ಜಾರ್ಖಂಡ್ ಹೊಸ ದಾಖಲೆಯೊಂದನ್ನು ಸ್ಥಾಪಿಸಿದೆ. ನಾಯಕ ಇಶಾನ್ ಕಿಶನ್ ಅವರ ಶರವೇಗದ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 422 ರನ್ ಗಳಿಸುವ ಮೂಲಕ...
ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಜಪಾನಿನ ಒಸಾಕಾ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಪಾನಿನ ನಯೋಮಿ ಒಸಾಕಾ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಫೈನಲಿನಲ್ಲಿ ತಮ್ಮ ಎದುರಾಳಿ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು 6-4 , 6-3 ಸೆಟ್ಗಳಿಂದ ಸೋಲಿಸಿದರು.
ಒಸಾಕಾ ಅವರಿಗೆ...
ಶತಕ ಬಾರಿಸಲು ಶಕ್ತವಾಗದೇ ಇದ್ದದ್ದು ತನ್ನ ಜೀವನದ ಅತ್ಯಂತ ಕಠಿಣ ಕ್ಷಣ: ವಿರಾಟ್ ಕೊಹ್ಲಿ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಿಂದೀಚೆಗೆ ಒಂದೇ ಶತಕವನ್ನು ಬಾರಿಸಲು ಶಕ್ತವಾಗದೇ ಇದ್ದದ್ದು
ತನ್ನ ಜೀವನದ ಅತ್ಯಂತ ಕಠಿಣ ಕ್ಷಣವಾಗಿತ್ತು ಎಂದು ವಿರಾಟ್ ಕೊಹ್ಲಿ...