4ನೇ ಟೆಸ್ಟ್: ಗೆಲುವು ಅಥವಾ ಡ್ರಾ ಭಾರತಕ್ಕೆ ಮುಖ್ಯ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪ್ಯನ್ಶಿಪ್ನ ಫೈನಲಿಗೆ ಏರಬೇಕಾದರೆ ಭಾರತವು ಈ ಪಂದ್ಯವನ್ನು ಗೆಲ್ಲುವುದು ಅಥವಾ ಡ್ರಾ...
ಕೊರೋನಾ ಲಸಿಕೆ ಪಡೆದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಂದು ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಕೊರೋನಾ ಲಸಿಕೆ ಪಡೆದಿದ್ದಾರೆ.
ಮಾರ್ಚ್ 4ರಂದು ಪ್ರಾರಂಭವಾಗಲಿರುವ ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ರವಿ ಶಾಸ್ತ್ರಿ...
ಖೇಲೋ ಇಂಡಿಯಾ ವಿಂಟರ್ಸ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಶಿವಮೊಗ್ಗದ ಲತಾ, ಧನಲಕ್ಷ್ಮೀ
ಹೊಸ ದಿಗಂತ ವರದಿ, ಶಿವಮೊಗ್ಗ :
ಕಾಶ್ಮೀರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ಸ್ ಗೇಮ್ಸ್ನಲ್ಲಿ ಕರ್ನಾಟಕ ಮೂವರು ಬಾಲಕಿಯರು ಚಿನ್ನದ ಪದಕ ಪಡೆದಿದ್ದು, ಇದರಲ್ಲಿ ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಮತ್ತು...
ವಿಜಯ್ ಹಜಾರೆ ಟ್ರೋಫಿ: ದ್ವಿತೀಯ ಅತಿವೇಗದ ಶತಕ ಬಾರಿಸಿದ ಅಭಿಷೇಕ್ ಶರ್ಮಾ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪಂಜಾಬಿನ ಅಭಿಷೇಕ್ ಶರ್ಮಾ ದೇಶೀ ಕ್ರಿಕೆಟಿನಲ್ಲಿ ದ್ವಿತೀಯ ಅತಿವೇಗದ ಶತಕ ಬಾರಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಭಿಷೇಕ್ ಅವರು 42 ಎಸೆತಗಳಲ್ಲೆ ಶತಕ ಪೂರೈಸಿದರು. ಅತ್ಯಂತ ವೇಗದ...
ಇಂಗ್ಲಿಷ್ ಕ್ರಿಕೆಟಿಗರಿಗೆ ರಿಚರ್ಡ್ಸ್ ನೀತಿಪಾಠ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿನ ಸ್ಪಿನ್ ಪಿಚ್ಗಳ ಕುರಿತಂತೆ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗರು ಟೀಕಿಸುವುದನ್ನು ಹಾಗೂ ಗೊಣಗುವುದನ್ನು ನಿಲ್ಲಿಸಬೇಕೆಂದು ವೆಸ್ಟಿಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ. ಅದರ ಬದಲಾಗಿ ಸ್ಪಿನ್...
ಐಸಿಸಿಯಿಂದ ಟೆಸ್ಟ್ ಶ್ರೇಯಾಂಕ ಪ್ರಕಟ: 8 ನೇ ಸ್ಥಾನಕ್ಕೆ ಜಿಗಿದ ರೋಹಿತ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಐಸಿಸಿಯಿಂದ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮ 8 ನೇ ಸ್ಥಾನಕ್ಕೆ ಜಿಗಿದಿದ್ದು ಅವರ ವೃತ್ತಿ ಜೀವನದ ಅತ್ಯುತ್ತಮ ಇದಾಗಿದೆ.
ಭಾನುವಾರ...
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ, ಟಿ-20 ಪಂದ್ಯ: ಟೀಂ ಇಂಡಿಯಾ ಮಹಿಳಾ ಟೀಮ್ ಪ್ರಕಟ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 7ರಿಂದ ಆರಂಭಗೊಳ್ಳಲಿರುವ ಮಹಿಳಾ ಕ್ರಿಕೆಟ್ ಸರಣಿಗೆ ಆಲ್ ಇಂಡಿಯಾ ಮಹಿಳಾ ಆಯ್ಕೆ ಸಮಿತಿ ಟೀಂ ಇಂಡಿಯಾ ಪ್ರಕಟಿಸಿದ್ದು, ಏಕದಿನ ಸರಣಿಯಲ್ಲಿ ಮಿಥಾಲಿ...
ವೈಯಕ್ತಿಕ ಕಾರಣ: 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ರಿಲೀಸ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 4ರಿಂದ ನಡೆಯಲಿರುವ ಇಂಗ್ಲೆಂಡ್ - ಭಾರತ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ. ಕೆಲ ವೈಯಕ್ತಿಕ ಕಾರಣಗಳಿಂದಾಗಿ ತಮಗೆ...
ವಿನಯ್ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುಸೂಫ್ ಪಠಾಣ್ ವಿದಾಯ!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವೇಗಿ ವಿನಯ್ ಕುಮಾರ್ ವಿದಾಯ ಘೋಷಿಸಿದ ಬೆನ್ನಲ್ಲೇ ಇನ್ನೋರ್ವ ಹಿರಿಯ ಆಲ್ರೌಂಡರ್ ಯುಸೂಫ್ ಪಠಾಣ್ ವಿದಾಯ ಘೋಷಿಸಿದ್ದಾರೆ.
ಟ್ವಿಟರ್ನಲ್ಲಿ ಮಾಹಿತಿ ನೀಡಿದ ಅವರು, ಎಲ್ಲ...
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಿನಯ್ ಕುಮಾರ್
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದಾವಣಗೆರೆ ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿರೋ ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ವಿನಯ್ ಕುಮಾರ್ ಇಂದು ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಕಳೆದ 25 ವರ್ಷಗಳಿಂದ...