F.R.I.E.N.D.S. | ಜನಪ್ರಿಯ ‘ಫ್ರೆಂಡ್ಸ್’ ಸೀರೀಸ್‌ನ ಸೆಲೆಬ್ರಿಟಿಗಳು ಭಾರತದವರಾಗಿದ್ರೆ? ಎಐನಲ್ಲಿ ಮೂಡಿಬಂದ ಮ್ಯಾಜಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

1994ರಲ್ಲಿ ಬಂದ ಅಮೆರಿಕದ ಜನಪ್ರಿಯ ಸೀರೀಸ್ ಫ್ರೆಂಡ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಫ್ರೆಂಡ್ಸ್ ಸೀರಿಸ್ 28 ವರ್ಷ ಹಳೆಯದಾದ್ರೂ ಈ ಜನರೇಷನ್‌ಗೂ ಕೂಡ ಈ ಸೀರಿಸ್ ಅಚ್ಚುಮೆಚ್ಚು. ಈಗಲೂ ನೆಟ್‌ಫ್ಲಿಕ್ಸ್‌ನ ಟಾಪ್ 10 ಸೀರಿಸ್‌ಗಳಲ್ಲಿ ಫ್ರೆಂಡ್ಸ್ ಸದಾ ಜಾಗ ಮಾಡಿಕೊಂಡಿದೆ.

What we know about the 'Friends' reunion: premiere date, teaser, and moreಇಲ್ಲಿನ ಜನಪ್ರಿಯ ಕ್ಯಾರೆಕ್ಟರ್‌ಗಳಾದ ಮೊನಿಕಾ, ಚಾಂಡ್ಲರ್, ಜೋಯಿ, ಫೀಬಿ, ರಾಸ್ ಹಾಗೂ ಮೈಕ್ ಭಾರತದವರಾಗಿದ್ರೆ ಹೇಗೆ ಕಾಣಿಸ್ತಿದ್ರು? ಈ ಬಾರಿ ಎಐ ಕಲಾವಿದರ ಕೈಯಲ್ಲಿ ಈ ಸೆಲೆಬ್ರಿಟಿಸ್ ಸಿಕ್ಕಿದ್ದು, ಭಾರತದವರಾಗಿದ್ದರೆ ಹೇಗೆ ಕಾಣ್ತಿದ್ರು ಎನ್ನುವ ಇಮ್ಯಾಜಿನೇಷನ್‌ಗೆ ಬ್ರೇಕ್ ಸಿಕ್ಕಿದೆ. ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತಮ್ಮ ನೆಚ್ಚಿನ ತಾರೆಯರನ್ನು ಇಂಡಿಯನ್ ರೂಪದಲ್ಲಿ ನೋಡುತ್ತಾ ಖುಷಿಪಟ್ಟಿದ್ದಾರೆ.

Friends: The Reunion gets its television premiere date | Entertainment  News,The Indian Expressಈ ಸೀರಿಸ್ ಭಾರತದಲ್ಲಿ ಮಾಡಿದ್ದರೆ ಈ ಸೆಲೆಬ್ರಿಟಿಸ್ ಹೀಗೆ ಕಾಣ್ತಿದ್ರು..
ಮೋನಿಕಾ ಗೆಲ್ಲರ್

Image ರಾಸ್ ಗೆಲ್ಲರ್

Image ಚಾಂಡ್ಲರ್ ಬಿಂಗ್ ಹಾಗೂ ಮೋನಿಕಾ

Imageರಾಸ್ ಹಾಗೂ ರೇಚಲ್

Image ಮೈಕ್ ಹಾಗೂ ಫೀಬಿ

Image

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!