CINE | ಸೆಲೆಬ್ರಿಟಿಸ್‌ಗೆ ಸೀರೆ ಉಡಿಸೋಕೆ ಇವ್ರೇ ಬೇಕು! ಈ ಕಲೆಯಿಂದ ಲಕ್ಷ ಲಕ್ಷ ಗಳಿಸ್ತಿದ್ದಾರೆ ಡಾಲಿ ಜೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಎಲ್ಲೆಡೆ ಅಂಬಾನಿ ಮದುವೆ ಬಗ್ಗೆ ಚರ್ಚೆಯಾಗ್ತಿದೆ. ಅಂಬಾನಿ ಕಿರಿಸೊಸೆ ರಾಧಿಕಾ ಮರ್ಚೆಂಟ್‌ಗೆ ಸೀರೆ ಉಡಿಸಿದ್ದು ಯಾರು ಗೊತ್ತಾ?

ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್​​​ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ. ವಿಶೇಷತೆ ಏನೆಂದರೆ ಈ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಡಾಲಿ ಜೈನ್​​​ ಮೂಲತಃ ಬೆಂಗಳೂರಿನವರು.ಬೆಂಗಳೂರು ಮೂಲದ ಕೊಲ್ಕತ್ತಾ ನಿವಾಸಿ ಡಾಲಿ ಜೈನ್. ಸೆಲೆಬ್ರಿಟಿಗಳಿಗೆ ಸೀರೆ ಉಡಿಸುವ ಡಾಲಿ ಬರೀ 18 ಸೆಕೆಂಡ್‌ಗಳಲ್ಲಿ ಸೀರೆ ಉಡಿಸಿ ಗಿನ್ನಿಸ್ ರೆಕಾರ್ಡ್ ಬರೆದಿದ್ದಾರೆ.

ಗೃಹಿಣಿಯಾಗಿದ್ದ ಡಾಲಿಗೆ ಸೀರೆ ಉಡಿಸೋ ಕೆಲಸ ಸಿಕ್ಕಾಪಟ್ಟೆ ಈಸಿ, ಈ ಅಭ್ಯಾಸದಿಂದ ಡಾಲಿ ಮುಂದೆ ಬೆಳೆದು ಸೆಲೆಬ್ರಿಟಿಗಳಿಗೆ ಸೀರೆ ಉಡಿಸಿ ಲಕ್ಷ ಲಕ್ಷ ರೂಪಾಯಿ ಸಂಭವಾನೆ ಪಡೆಯುತ್ತಿದ್ದಾರೆ.

Katrina Kaif's pastel tulle Sabyasachi saree was made by 40 artisans in 75  days. Details here - India Todayನಟಿಯರಾದ ದೀಪಿಕಾ ಪಡುಕೋಣ್, ಆಲಿಯಾ ಭಟ್. ಕಟ್ರೀನಾ ಕೈಫ್, ನೀತಾ ಸಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ಪ್ರಿಯಾಂಕ ಚೋಪ್ರಾ ಇನ್ನಿತರರಿಗೆ ಮದುವೆಯ ದಿನಕ್ಕೆ ಸೀರೆ ಉಡಿಸಿದ್ದು ಇದೇ ಡಾಲಿ ಜೈನ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!