4,276 ಕೋಟಿ ರೂ.ಗಳ ರಕ್ಷಣಾ ಸಾಧನಗಳ ಖರೀದಿಗೆ ಕೇಂದ್ರ ಅನುಮೋದನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವದೇಶಿ ನಿರ್ಮಿತ 4,276 ಕೋಟಿ ರೂ.ಗಳ ರಕ್ಷಣಾ ವಲಯದ ಸಾಧನಗಳನ್ನು ಖರೀದಿಸಲು ಕೇಂದ್ರ ರಕ್ಷಣಾ ಖರೀದಿ ಮಂಡಳಿ (DAC) ಅನುಮೋದನೆ ನೀಡಿದೆ.

ಈ ಮೂಲಕ ಮೇಕ್‌ ಇನ್‌ ಇಂಡಿಯಾಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಹೆಲಿನಾ (HELINA) Anti Tank Guided Missilȩş, VSHORAD ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್‌ ಕ್ರೂಸ್‌ ಮಿಸೈಲ್‌ ಲಾಂಚರ್‌,‌ ಯುದ್ಧ ನೌಕೆಗೆ ಅಗತ್ಯವಿರುವ ಫೈರ್‌ ಕಂಟ್ರೋಲ್‌ ಸಿಸ್ಟಮ್ ಅನ್ನು ಖರೀದಿಸಲಾಗುವುದು.

ಇವುಗಳು ಶತ್ರುಗಳ ಯುದ್ಧ ನೌಕೆಗಳನ್ನು ಧ್ವಂಸಗೊಳಿಸಲು, ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!