ಚಂದ್ರಯಾನ-3 ಅಪ್ಡೇಟ್, ಮತ್ತಷ್ಟು ಹೊಸ ಫೋಟೊಗಳನ್ನು ಹಂಚಿಕೊಂಡ ಇಸ್ರೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3 ಕುರಿತಂತೆ ಇಸ್ರೋ ಮತ್ತೊಂದು ಸಂತಸದ ಸುದ್ದಿ ಹಂಚಿಕೊಂಡಿದ್ದು, ನಿಗದಿಯಂತೆಯೇ ಯೋಜನೆ ನಡೆಯುತ್ತಿದೆ ಎಂದು ಹೇಳಿದೆ.

ಇದರ ಜೊತೆಗೆ ಚಂದ್ರನ ಮತ್ತಷ್ಟು ಹೊಸ ಫೋಟೊಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅಂದುಕೊಂಡಂತೆಯೇ ಎಲ್ಲವೂ ನಡೆದರೆ ಬುಧವಾರ ಸಂಜೆ 06:04 ಗಂಟೆಗೆ ವಿಕ್ರಮನ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಆದರೆ ಅದು ಸಾಧ್ಯವಾಗದಿದ್ದರೆ ಆಗಸ್ಟ್ 27ರಂದು ಲ್ಯಾಂಡಿಂಗ್ ದಿನವನ್ನು ಮುಂದೂಡಲಾಗುವುದು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!