ಸಾಮಾಗ್ರಿಗಳು
ಹೇಝಲ್‌ನಟ್
ಕಾಫಿಪುಡಿ
ಹಾಲು
ಸಕ್ಕರೆ
ಮಾಡುವ ವಿಧಾನ
ಮೊದಲು ಹೇಝಲ್‌ನಟ್ ಡ್ರೈರೋಸ್ಟ್ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಕಾಫಿಪುಡಿಗೆ ಹೇಝಲ್‌ನಟ್ ಪುಡಿ ಸೇರಿಸಿ
ನಂತರ ಹಾಲಿಗೆ ಸಕ್ಕರೆ ಹಾಕಿ ಕುದಿಸಿ
ಈ ಪುಡಿ ಮಿಕ್ಸ್ ಮಾಡಿದ್ರೆ ಹೇಝಲ್‌ನಟ್ ಕಾಫಿ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ